ಪುತ್ತೂರು ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ `ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್ ಶುಭಾರಂಭ

0

ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಹ್ಯಾಬಿಟೂಡ್ ಹತ್ತಿರ `ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್ ಸೆ.4ರಂದು ಶುಭಾರಂಭಗೊಂಡಿತು.
ಉದ್ಯಮಿ ಮಹಮ್ಮದ್ ಉಸೈನ್(ಅಶ್ರಫ್ ಕಟ್ಲೇರಿ) ಅವರು ಉದ್ಘಾಟಿಸಿದರು. ಮುನೀರುಲ್ ಮೌಲವಿ ಅವರು ಪ್ರಾರ್ಥನೆ ನೆರವೇರಿಸಿದರು. ಥ್ರಡ್ ಬುಟಿಕ್‌ನ ಮಾಲಕ ಜಾವೇದ್ ಇಬ್ರಾಹಿಂ ಅವರು ಸ್ವಾಗತಿಸಿ ಅತಿಥಿಗಳನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಇಸ್ಮಾಯಿಲ್ ಕೆನರಾ, ಝೊಹರಾ ಕೆನರಾ, ಅರ್ಷದ್ ಕೆನರಾ, ಅಫ್ಝಲ್ ಕೆನರಾ, ಇರ್ಷಾದ್, ಸನಾ ಕೆನರಾ, ಅಫೀಕ್ ಇಸ್ಮಾಯಿಲ್, ಮತ್ತಿತರರು ಉಪಸ್ಥಿತರಿದ್ದರು. `ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್‌ನಲ್ಲಿ ಎಂಬ್ರಾಡರಿ, ಬ್ರೈಡಲ್ ವೇರ್, ಬ್ಲೌಸ್ ಸ್ಟಿಚ್ಚಿಂಗ್, ಗೌನ್ ಸ್ಟಿಚ್ಚಿಂಗ್, ಹಾಗೂ ಕಿಡ್ಸ್ ಡ್ರೆಸ್ಸ ಸ್ಟಿಚ್ಚಿಂಗ್ ಮಾಡಿಕೊಡಲಾಗುವುದು ಎಂದು ಮಾಲಕ ಜಾವೇದ್ ಇಬ್ರಾಹಿಂ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ: 9742256177, 9019566177 ನಂಬರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here