ಉಪ್ಪಿನಂಗಡಿ :ಶ್ರೀ ಮಾಧವ ಶಿಶು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

0

ಉಪ್ಪಿನಂಗಡಿ : ಇಲ್ಲಿನ ವೇದಶಂಕರ ನಗದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಠಮಿ ನಡೆಯಿತು. ಉತ್ಸವದಲ್ಲಿ ಶ್ರೀ ಕೃಷ್ಣವೇಷಧಾರಿ ಪುಟಾಣಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here