ಸಂಪ್ಯ: ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಇದರ ತ್ರೈಮಾಸಿಕ ಸಭೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪ್ಯ ಒಕ್ಕೂಟ ಇದರ ತ್ರೈಮಾಸಿಕ ಸಭೆಯು ಸೆ.9ರಂದು ಸಂಪ್ಯ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಸಂದೀಪ್ ಆರ್ಯಾಪು ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ವಲಯದ ಮೇಲ್ವಿಚಾರಕಿ ಮೋಹಿನಿ , ಸೇವಾಪ್ರತಿನಿಧಿ ನಳಿನಾಕ್ಷಿ, ಉಪಾಧ್ಯಕ್ಷೆ ಚೈತ್ರೀಕ, ಕಾರ್ಯದರ್ಶಿ ರವಿಕಲ ಜೊತೆ ಕಾರ್ಯದರ್ಶಿ ಚಂದ್ರವತಿ ಮೇರ್ಲ, ಖಜಾಂಚಿ ಐತಪ್ಪ ಮತ್ತು ಒಕ್ಕೂಟದ ಸದಸ್ಯರು ವೇದಿಕೆಯಲ್ಲಿ ಹಾಜರಿದ್ದರು. ಚಂದ್ರ ಸ್ವಾಗತಿಸಿ, ರವಿ ಡಿಸೋಜ ವರದಿ ವಾಚಿಸಿದರು. ಸಲ್ಮಾನ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here