ಕಾಣಿಯೂರು ಬೊಬ್ಬೆಕೇರಿ ಹೊಳೆಗೆ ಬಿದ್ದ ಆಟೋ ರಿಕ್ಷಾ

0

ಕಾಣಿಯೂರು: ಆಟೋ ರಿಕ್ಷಾವೊಂದು ಹೊಳೆಗೆ ಬಿದ್ದ ಘಟನೆ ಕಾಣಿಯೂರು ಸಮೀಪ ಬೊಬ್ಬೆಕೇರಿ ಎಂಬಲ್ಲಿ ಸೆ 11ರಂದು ನಡೆದಿದ್ದು, ಎಡಮಂಗಲ ಮೂಲದ ಅಟೋ ರಿಕ್ಷಾ ಎನ್ನಲಾಗಿದೆ. ರಿಕ್ಷಾದಲ್ಲಿದ್ದವರು ಅಪಾಯದಿಂದ ಪಾರಗಿದ್ದು, ಸರ್ವೆ ಯಲ್ಲಿ ನಡೆದ ಬಸ್ಸು ಅಪಘಾತದಲ್ಲಿ ಗಾಯಗೊಂಡ ತಾಯಿಯನ್ನು ನೋಡಲು ರಿಕ್ಷಾ ಚಾಲಕ
ಹೋಗುತ್ತಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here