ಕಾಣಿಯೂರು ಅಕ್ಷಯ ಮೊಬೈಲ್ ನಲ್ಲಿ ದೀಪಾವಳಿ ಅಕ್ಷಯ ಹಬ್ಬ

0

ಕಾಣಿಯೂರು: ದೀಪಾವಳಿ ಹಬ್ಬದ ಪ್ರಯುಕ್ತ ಕಾಣಿಯೂರು ನವಶಕ್ತಿ ಕಾಂಪ್ಲೆಕ್ಸ್ ನಲ್ಲಿರುವ ಅಕ್ಷಯ ಮೊಬೈಲ್ ನಲ್ಲಿ ಅಕ್ಷಯ ಹಬ್ಬ 2025 ವಿಶೇಷ ಕೊಡುಗೆಗಳು ಆರಂಭವಾಗಿದ್ದು, ಪ್ರತೀ ಖರೀದಿಗೆ ವಿಶೇಷ ಉಡುಗೊರೆಗಳು ಲಭ್ಯ ಇರಲಿದೆ. ಇದಲ್ಲದೆ ಅಕ್ಷಯ ಮೊಬೈಲ್ಸ್ ನಲ್ಲಿ ಮೊಬೈಲಿನ ಬಿಡಿಭಾಗಗಳಿಗೆ 60% ರಿಯಾಯಿತಿ, ಎಕ್ಸ್ಚೇಂಜ್ ಆಫರ್ ದೊರೆಯಲಿದೆ.

ಯಾವುದೇ ಪ್ರತಿ ಖರೀದಿಗೆ ಲಕ್ಕಿ ಕೂಪನ್ ಪಡೆದು, ಈ ತಿಂಗಳ ಕೊನೆಯಲ್ಲಿ ಅದೃಷ್ಟ ವಂತರಿಗೆ ಬಹುಮಾನ ಗೆಲ್ಲುವ ಅವಕಾಶ ಇದೆ ಎಂದು ಸಂಸ್ಥೆಯ ಮಾಲಕರಾದ ಭುವನೇಶ್ ಕಡೀರ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here