ಅಗಲ್ಪಾಡಿ ಟ್ರಾವೆಲ್ಸ್ ವತಿಯಿಂದ ತಿರುಪತಿ ,ಸಿಗಂದೂರು ಪ್ರವಾಸ

0

ಪುತ್ತೂರು: ಮುಖ್ಯರಸ್ತೆ ಅಮರ್ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿರುವ ಅಗಲ್ಪಾಡಿ ಟೂರ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ತಿರುಪತಿ ಹಾಗೂ ಸಿಗಂದೂರು ಸ್ಥಳಗಳಿಗೆ ಪ್ರವಾಸ ಆರಂಭಗೊಂಡಿದೆ.


ಇದೇ ಶುಕ್ರವಾರದಂದು (ಸೆ.15) ಮೂರು ದಿನಗಳ ತಿರುಪತಿ ಪ್ರವಾಸ ಪ್ರಾರಂಭಗೊಂಡಿದ್ದು , ಪ್ರವಾಸ ವೆಚ್ಚ ರೂಪಾಯಿ 4800-00 ಆಗಿರುತ್ತದೆ. ಸೆ.28 ರಂದು ಸಿಗಂದೂರು ,ಜೋಗ್ ಫಾಲ್ಸ್ ಹಾಗೂ ಕೊಲ್ಲೂರು ಸ್ಥಳಗಳಿಗೆ ಒಂದು ದಿನದ ಪ್ರವಾಸವಿದ್ದು ,ವೆಚ್ಚ ರೂಪಾಯಿ 1500-00 ಆಗಿರುತ್ತದೆ. ಆಸಕ್ತರು ಕಛೇರಿ ಮೊಬೈಲ್ ಸಂಖ್ಯೆ 9448094428 ಕರೆಮಾಡಿ ಸೀಟು ಕಾದಿರಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here