ಕಳೆಂಜದ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಚೌತಿ ಹಬ್ಬಕ್ಕೆ ಬೇಕಾದ ಭತ್ತದ ತೆನೆ ಲಭ್ಯ

0

ಕಳೆಂಜ: ಇಲ್ಲಿನ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಚೌತಿ ಹಬ್ಬಕ್ಕೆ ಬೇಕಾದ ಭತ್ತದ ತನೆಯು ಲಭ್ಯವಿದೆ. ಕಳೆದ ಬಾರಿ ಕಳೆಂಜದ ಶ್ರೀ ಸದಾಶಿವೇಶ್ವರ ದೇವಸ್ಥಾನದಿಂದ ಜಿಲ್ಲೆಯ ನಾನಾ ದೇವಸ್ಥಾನಗಳು, ಭಜನಾ ಮಂದಿರಗಳಿಂದ ಆಗಮಿಸಿ ಆಚರಣೆಗೆ ಬೇಕಾದ ಭತ್ತದ ತೆನೆಯನ್ನು ಕೊಂಡೊಯ್ದಿದ್ದಾರೆ. ಈ ಸಲವು ಬೇಕಾದವರು ಬಂದು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here