ಫ್ಲೈಟೆಕ್ ಹಾಲಿಡೇಸ್ ನಿಂದ ಉಮ್ರಾ ಯಾತ್ರೆ ತೆರಳಿದ ಸೆಪ್ಟೆಂಬರ್ ಬ್ಯಾಚ್

0

ನುರಿತ ಅಮೀರರ ನೇತೃತ್ವ
ಮಂಗಳೂರಿನಿಂದ ನೇರ ವಿಮಾನ
ಪ್ರತೀ ತಿಂಗಳು ಬ್ಯಾಚ್ ಹೊರಡಲಿದೆ

ಪುತ್ತೂರು: ಮಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ಪುತ್ತೂರಿನ ಬೊಳುವಾರಿನಲ್ಲಿರುವ ಇನ್ ಲ್ಯಾಂಡ್ ಮಯೂರದಲ್ಲಿ ಶಾಖೆಯನ್ನು ಹೊಂದಿರುವ ಫ್ಲೈಟೆಕ್ ಹಾಲಿಡೇಸ್ ನಿಂದ ಈ ತಿಂಗಳ ಉಮ್ರಾಬ್ಯಾಚ್ ತೆರಳಿದೆ.

ಸುಮಾರು 42 ಜನರಿರುವ ಈ ಬ್ಯಾಚ್ ಮಂಗಳೂರಿನಿಂದ ನೇರ ವಿಮಾನದ ಮೂಲಕ ಉಮ್ರಾ ಯಾತ್ರೆ ನಡೆಸಲಿದೆ. ಹದಿನೈದು ದಿನಗಳ ಪ್ಯಾಕೇಜ್ ಇದಾಗಿದ್ದು, ಉಮ್ರಾದ ಅಮೀರರಾಗಿರುವ ಬದ್ರುದ್ದೀನ್ ಅಹ್ಸನಿರವರು ನೇತೃತ್ವದಲ್ಲಿ ತಂಡ ತೆರಳಿದೆ. ಮುಂದಿನ ತಿಂಗಳ ಬ್ಯಾಚ್ ಅ.15ರಂದು ಹೊರಡಲಿದ್ದು, ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದೆ. ಪ್ರತಿ ತಿಂಗಳು ಫ್ಲೈಟೆಕ್ ನಿಂದ ಉಮ್ರಾಬ್ಯಾಚುಗಳು ಹೊರಡಲಿದೆ.


ಸಂಸ್ಥೆಯಲ್ಲಿ ಉಮ್ರಾಯಾತ್ರೆ ಮಾತ್ರವಲ್ಲದೆ ಹಾಲಿಡೇಸ್ ಪ್ಯಾಕೇಜ್, ಏರ್ ಟಿಕೆಟ್, ವಿಸಾ, ಅಟೆಸ್ಟೇಷನ್, ಪಾಸ್ ಪೂರ್ಟ್ ಸಹಿತ ಇನ್ನಿತರ ಸೇವೆಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9606903006 ನ್ನು ಸಂಪರ್ಕಿಸ ಬಹುದಾಗಿದೆ.

LEAVE A REPLY

Please enter your comment!
Please enter your name here