ಕುಂಬ್ರದಲ್ಲಿ ಪ್ರಾರಂಭಗೊಂಡಿದೆ `ಲಾಗ್ ಇನ್ ಬೆನೆಫಿಟ್ ಸ್ಕೀಂ’

0

ಮಹಿಂದ್ರಾ ಥಾರ್ ಜೀಪ್, ಕಾರು, ದ್ವಿಚಕ್ರ ವಾಹನ, ಚಿನ್ನ ಸಹಿತ ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ..!

ಪುತ್ತೂರು: ಕುಂಬ್ರದಲ್ಲಿ ಲಾಗ್ ಇನ್ ಬೆನೆಫಿಟ್ ಸ್ಕೀಂ' ಪ್ರಾರಂಭಗೊಂಡಿದ್ದು ಹಲವು ಬಹುಮಾನಗಳನ್ನೊಳಗೊಂಡಿರುವ ಸ್ಕೀಂ ಇದಾಗಿದೆ. ನ.15ರಂದು ಮೊದಲ ಕಂತು ಪ್ರಾರಂಭಗೊಳ್ಳಲಿದ್ದು ಸದಸ್ಯರಾದವರು ಪ್ರತೀ ತಿಂಗಳು ರೂ.1000ದಂತೆ 15 ತಿಂಗಳು ಕಂತು ಪಾವತಿಸಬೇಕಿದೆ, ಪ್ರತೀ ತಿಂಗಳ 15ನೇ ತಾರೀಕಿನಂದು ಸಂಜೆ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಯಲಿದ್ದುಟೆನ್ ಮೀಡಿಯಾ’ ಮುಖಾಂತರ ಡ್ರಾ ನೇರ ಪ್ರಸಾರ ನಡೆಯಲಿದೆ.

ಪ್ರಥಮ ತಿಂಗಳು ಅದೃಷ್ಟ ಶಾಲಿಗಳಿಗೆ `ಎಸ್ ಪ್ರೆಸ್ಸೋ ಕಾರು’ ಬಹುಮಾನವಾಗಿ ಲಭಿಸಲಿದ್ದು ದ್ವಿತೀಯ ತಿಂಗಳು ಆಕ್ಟಿವಾ-110 ಬಹುಮಾನವಾಗಿ ಸಿಗಲಿದೆ. ನಂತರದ ತಿಂಗಳುಗಳಲ್ಲಿ ಕ್ರಮವಾಗಿ 16 ಗ್ರಾಂ ಚಿನ್ನ, ವಿವೋ ಮೊಬೈಲ್, ಇನ್ವರ್ಟರ್, ಆಕ್ಟಿವಾ-125, ಮಲ್ಟಿ ಡೈನಿಂಗ್ ಸೆಟ್, ಎಲೆಕ್ಟ್ರಿಕ್ ಸ್ಕೂಟರ್, ಅಲ್ಮಾರ ಸೆಟ್, ಹೋಂಡಾ ಡಿಯೋ, ಸೋಫಾ ಸೆಟ್ ನೀಡಲಾಗುತ್ತದೆ. 14ನೇ ಡ್ರಾದಂದು ತಲಾ ಇಬ್ಬರಿಗೆ 8 ಗ್ರಾಂ ಚಿನ್ನ ನೀಡಲಾಗುತ್ತದೆ. ಅಲ್ಲದೇ ಕೊನೆಯ ಬಂಪರ್ ಬಹುಮಾನವಾಗಿ ಮಹಿಂದ್ರಾ ಥಾರ್ ಜೀಪ್ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊ: 9632924316, 9740294709, 9632742441 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಲಾಗ್ ಇನ್ ಮುಖ್ಯಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here