ಮನೆ ,ಕಟ್ಟಡ ಸಾಮಾಗ್ರಿ ಮಾರಾಟ ಮಳಿಗೆ ಬಿ.ಕೆ.ಬಿಲ್ಡ್ ಮಾರ್ಟ್ ಸೆ. 18 ರಂದು ಶುಭಾರಂಭ

0

ಪ್ರಸಿದ್ಧ ಕಂಪನಿಗಳ ಟೈಲ್ಸ್ , ಗ್ರಾನೈಟ್ , ಮಾರ್ಬಲ್ ,ಇಲೆಕ್ಟ್ರಿಕಲ್ ,ಲೈಟಿಂಗ್ಸ್ ಹಾಗೂ ಮೋಟಾರ್ ಪಂಪ್ ಸಹಿತ ಹಲವು ಉತ್ಪನ್ನಗಳೂ ಅತ್ಯುತ್ತಮ ದರದಲ್ಲಿ…
ಗ್ರಾಹಕರಿಗೆ ಗಿಫ್ಟ್ , ಲಕ್ಕಿ ಕೂಪನ್ , ಲಕ್ಕಿ ಡ್ರಾ ಮೂಲಕ ಬಹುಮಾನ ಹಾಗೂ ಹಲವು ಕೊಡುಗೆಗಳೂ ಕೂಡ…!


ಪುತ್ತೂರು : ಅಂದ-ಚೆಂದದ ಮನೆ ಅಥವಾ ಕಟ್ಟಡಗಳಿಗೆ ಬೇಕಾಗುವಂತಹ ಅತ್ಯುತ್ತಮ ಗ್ರಾನೈಟ್, ಮಾರ್ಬಲ್, ಪ್ರಸಿದ್ಧ ಕಂಪನಿಯ ಟೈಲ್ಸ್ಗಳು, ಸ್ಯಾನಿಟರಿವೇರ್, ಬಾತ್ ಫಿಟ್ಟಿಂಗ್, ಪ್ಲಂಬಿಂಗ್ ಸಾಮಾಗ್ರಿಗಳು, ಇಲೆಕ್ಟ್ರಿಕಲ್ ಮತ್ತು ಲೈಟಿಂಗ್ ಸಾಮಾಗ್ರಿಗಳು ಹಾಗೂ ಮೋಟಾರು ಪಂಪ್ ಇವನ್ನೆಲ್ಲಾ ಒಂದೇ ಸೂರಿನಡಿ ಒದಗಿಸುವಂತಹ ಬೃಹತ್ ಮಳಿಗೆ, ಸುಮಾರು 4 ದಶಕಗಳ ಅನುಭವ ಹೊಂದಿರುವ ಕಾಸರಗೋಡು ಹಾಗೂ ಉಪ್ಪಳದಲ್ಲೂ ಮಳಿಗೆ ಹೊಂದಿರುವ ಹೆಸರಾಂತ ಸಂಸ್ಥೆ ಬಿ.ಕೆ.ಬಿಲ್ಡ್ ಮಾರ್ಟ್ ಮುರ ಎಂಪಿಎಂ ಶಾಲಾ ಬಳಿ ಸೆ.18 ರಂದು ಶುಭಾರಂಭಗೊಳ್ಳಲಿದೆ.


ಧಾರ್ಮಿಕ ಗುರುಗಳಾದ ಸಯ್ಯದ್ ಅಟಕೋಯ ತಂಙಳ್ ಕುಂಬೋಳ್ ಮಳಿಗೆಯ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ತುಳು ಹಾಸ್ಯ ನಟ ಅರವಿಂದ ಬೋಳಾರ್, ಸ್ಪೀಕರ್ ಯು.ಟಿ.ಖಾದರ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಾಜಿ ಸಚಿವ ರಮಾನಾಥ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಭಾಗವಹಿಸಲಿದ್ದಾರೆ. ಶುಭಾರಂಭದ ದಿನ ಗ್ರಾಹಕರಿಗೆ ಪ್ರತಿ ಗಂಟೆಗೆ ಒಂದೊಂದು ಆಕರ್ಷಕ ಬಹುಮಾನ ಗೆಲ್ಲುವವಕಾಶವಿದೆ.


ತಿಂಗಳ ಡ್ರಾ ಮೂಲಕ ಸಿಗಲಿರುವ ಗಿಫ್ಟ್…:
ಒಂದು ತಿಂಗಳ ಲಕ್ಕಿ ಕೂಪನ್ ಮೂಲಕ ವಿಜೇತರಿಗೆ ಚಿನ್ನದ ನಾಣ್ಯ, ಮೈಕ್ರೋವೇವ್ ಒವೆನ್, ಇಂಡೆಕ್ಷನ್ ಸ್ಟೋವ್, ಜ್ಯೂಸ್ ಮೆಷಿನ್ ಹಾಗೂ ಟವರ್ ಫ್ಯಾನ್ ಸಿಗಲಿದೆ.

3 ತಿಂಗಳ ಲಕ್ಕಿ ಡ್ರಾದಲ್ಲಿ ಸಿಗಲಿರೋ ಗಿಫ್ಟ್…:
ಮೂರು ತಿಂಗಳ ಲಕ್ಕಿ ಡ್ರಾ ವಿಜೇತ ಗ್ರಾಹಕರಿಗೆ ಫ್ರಿಡ್ಜ್, ವಾಟರ್ ಫ್ಯೂರಿಫೈಯರ್ ಹಾಗೂ ವಾಷಿಂಗ್ ಮೆಷಿನ್ ಪಡೆಯೋ ಅವಕಾಶವನ್ನು ಸಂಸ್ಥೆ ಶುಭಾರಂಭ ಪ್ರಯುಕ್ತ ಒದಗಿಸಿದೆ.ಬಾತ್ ರೂಂ ಫಿಟ್ಟಿಂಗ್ಸ್ ಗಳೂ ಅಚ್ಚರಿ ಉಳಿತಾಯದೊಂದಿಗೆ…:
ಪ್ರಮುಖ ಕಂಪೆನಿಗಳ ರೂ.6400. ಬೆಲೆಯ ಬಾತ್ ರೂಂ ಫಿಟ್ಟಿಂಗ್ ಸಾಮಾಗ್ರಿಗಳು ಬೆಸ್ಟ್ ಕೊಂಬೋ ಆಫರ್ ಮೂಲಕ ರೂ.3699ಕ್ಕೆ ಲಭ್ಯವಿದೆ. ರೂ.8550 ಬೆಲೆಯ ಫಿಟ್ಟಿಂಗ್ ಸಾಮಾಗ್ರಿ ಪ್ರೀಮಿಯಂ ಕೊಂಬೋ ಆಫರ್‌ನಲ್ಲಿ ರೂ.4499ಕ್ಕೆ ಸಿಗಲಿದೆ. ಮಹಾ ಬಜೆಟ್ ಆಫರ್ ಮೂಲಕ ರೂ.14650 ಬೆಲೆಯುಳ್ಳ ಬಾತ್ ರೂಂ ಫಿಟ್ಟಿಂಗ್ ಸಾಮಾಗ್ರಿ ಕೇವಲ 7999 ರೂಪಾಯಿಗೆ ಗ್ರಾಹಕರ ಕೈ ಸೇರಲಿದೆ.


ಕೇವಲ ರೂ.39ಕ್ಕೆ ಟೈಲ್ಸ್ …:
24 ಅಳತೆಯ ಪ್ರೀಮಿಯಮ್ ಟೈಲ್ಸ್ಗಳು ರೂ.39ಕ್ಕೆ ಲಭ್ಯವಿದೆ. ಪ್ಲಂಬಿಂಗ್, ಪೈಪ್ ಹಾಗೂ ಫಿಟ್ಟಿಂಗ್ ಮೇಲೂ ಶೇಕಡಾ 30 ರ ತನಕ ವಿಶೇಷ ರಿಯಾಯಿತಿಯನ್ನು ಬಿ.ಕೆ.ಬಿಲ್ಡ್ ಮಾರ್ಟ್ ಘೋಷಣೆ ಮಾಡಿದೆ.

ಇತರ ಕೊಡುಗೆಗಳು….:
ರೂ.405 ಬೆಲೆಯ 3 ಬಲ್ಬ್ 179ಕ್ಕೆ. 950ರ 3 ಟ್ಯೂಬ್ 479ಕ್ಕೆ. 3300 ಬೆಲೆಯ ವಾಲ್ ಮಿಕ್ಸಿರ್ 2199ಕ್ಕೆ. 1900 ಬೆಲೆಯ ಫ್ಯಾನ್ 1199ಕ್ಕೆ. ರೂ 20 ಬೆಲೆಯ ಸ್ವಿಚ್ 12ಕ್ಕೆ. ವಾಶ್ ಬೇಸಿನ್ 850ರದ್ದು ಕೇವಲ 399ಕ್ಕೆ.ವಾಲ್ ಮೌಂಟ್ ಕಮ್ಮೊಡ್ 3900ಬೆಲೆಯದ್ದು 2199ಕ್ಕೆ. ಇ.ಡಬ್ಲ್ಯು.ಸಿ. ಸೆಟ್ 3500 ರ ಬದಲು 1749ಕ್ಕೆ. ಸಿಂಗಲ್ ಕಮ್ಮೊಡ್ 7650 ಬದಲು 3499.ಕ್ಯಾಬಿನೆಟ್ 5500 ಬದಲು 3999. ಸಿಂಕ್ 1900 ಬದಲು ಕೇವಲ 1299ಕ್ಕೆ.ವಾಟರ್ ಟ್ಯಾಂಕ್ 6000 ಬದಲಾಗಿ 4999ಕ್ಕೆ. ಇಂಡಿಯನ್ ಕಮ್ಮೊಡ್ 900 ಬದಲು 599ಕ್ಕೆ. ಫ್ಲೆಕ್ಸಿಬಲ್ ಪೈಪ್ 1899ರ ಬದಲು 1199ಕ್ಕೆ. ಹೆಲ್ತ್ ಫಾಸೆಟ್ 350 ಬದಲು 199ಕ್ಕೆ ಹಾಗೂ ವಾಟರ್ ಹೀಟರ್ 5200ರ ಬದಲಾಗಿ 2899 ಬೆಲೆಯಲ್ಲಿ ಮಳಿಗೆಯಲ್ಲಿ ಸಿಗಲಿದೆಂದು ಮಾಲೀಕ ಮೊಯಿದ್ದೀನ್ ಬಿ.ಕೆ. ತಿಳಿಸಿದ್ದಾರೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8105527943, 8050641557 ಸಂಪರ್ಕಿಸುವAತೆ ಅವರು ವಿನಂತಿಸಿದ್ದಾರೆ.ಪ್ರಮುಖ ಕಂಪೆನಿಗಳು…:
ಕಜಾರಿಯಾ ,ಸೆರಾ ,ಸಿಂಪೊಲೊ ,ಜಾಗ್ವರ್ ,ಹಿಂಡ್ವೇರ್ ,ಜಲ್ ,ಜೊನ್ಸ್ಸಾನ್ , ಒರಿಯೆಂಟ್. ಕ್ರಾಂಪ್ಟನ್ ,ಅರ್ಟ್‌ ಬರ್ಗ್ ,ಫ್ರಾಂಕೇ ,ಜಿಎಂ ,ಗೋಲ್ಡ್ ಮೆಡಲ್ ,ಹನ್ಸಾ ಗ್ರೀನ್, ಅ-ಕೋಡ್ ಹಾಗೂ ವಿಗಾರ್ಡ್ ಈ ಮೊದಲಾದ ಕಂಪನಿ ಉತ್ಪನ್ನಗಳು ಮಳಿಗೆಯಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here