ಈಶ್ವರಮಂಗಲದಲ್ಲಿ ಶ್ರೀ ಗಣೇಶ ತ್ರೆಡ್ ಮ್ಯಾಚಿಂಗ್ ಸೆಂಟರ್, ಲೇಡಿಸ್ ಟೈಲರ್ ಶುಭಾರಂಭ

0

ಪುತ್ತೂರು: ಈಶ್ವರಮಂಗಲ ಓಂ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಗಣೇಶ ತ್ರೆಡ್ ಮ್ಯಾಚಿಂಗ್ ಸೆಂಟರ್ ಮತ್ತು ಲೇಡಿಸ್ ಟೈಲರ್ ಸೆ.18ರಂದು ಶುಭಾರಂಭಗೊಂಡಿತು. ಮಾಲಕ ರವೀಂದ್ರ ಎ ಎಲ್ಲರನ್ನು ಸ್ವಾಗತಿಸಿ ನಮ್ಮಲ್ಲಿ ಎಲ್ಲಾ ತರದ ಟೈಲರಿಂಗ್ ಸಾಮಾಗ್ರಿಗಳು ದೊರೆಯುತ್ತದೆ. ಲೇಡಿಸ್ ಟೈಲರ್, ಸೀರೆಗೆ ಗೊಂಡೆ ಹಾಕಿ ಕೊಡಲಾಗುವುದು, ಎಂಬ್ರಾಯ್ಡರಿ ವರ್ಕ್ ಮಾಡಿಕೊಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here