ಪರ್ಪುಂಜ: ನವೋದಯ ಸ್ವಸಹಾಯ ಸಂಘ ಉದ್ಘಾಟನೆ

0

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜದಲ್ಲಿ ಅನುಬಂಧ ನವೋದಯ ಸ್ವಸಹಾಯ ಸಂಘವನ್ನು ರಚನೆ ಮಾಡಿ ಉದ್ಘಾಟಿಸಲಾಯಿತು. ಅಧ್ಯಕ್ಷರಾಗಿ ಅಶ್ವಿನಿ, ಕಾರ್ಯದರ್ಶಿಯಾಗಿ ಭವ್ಯಶ್ರೀ ಆಯ್ಕೆಗೊಂಡರು. ಸದಸ್ಯರಾಗಿ ಸವಿತಾ ರೈ, ರಶ್ಮಿತಾ ಡಿ, ಶ್ರೀಮತಿ ಕೆ,ಪ್ರಮೀಳಾ ಎಸ್, ಪವಿತ್ರ, ರಮಶ್ರೀ ಕೆ.ಸಿ, ಪೃಥ್ವಿ, ಮೋಹಿನಿ ಆರ್.ರೈರವರುಗಳನ್ನು ಆಯ್ಕೆ ಮಾಡಲಾಯಿತು. ನವೋದಯ ಸಂಘದ ಪ್ರೇರಕರಾದ ಹರಿಣಾಕ್ಷಿ ಸಂಘದ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here