ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಚೌತಿ ಸ್ಪೆಷಲ್ ಆಫರ್ ಖರೀದಿಸಿ ಬೈಕ್ ಗೆಲ್ಲಿರಿ: ಕೆಲವೇ ದಿನಗಳು ಮಾತ್ರ

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 22 ವರ್ಷಗಳಿಂದ ವ್ಯವಹರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯಾದ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಚೌತಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಮತ್ತು ಉಚಿತ ಕೊಡುಗೆಗಳನ್ನು ಆಯೋಜಿಸಿದ್ದು ಇನ್ನು ಕೆಲವೇ ದಿನಗಳು ಮಾತ್ರ ಈ ಕೊಡುಗೆ ಲಭ್ಯವಿದೆ. ಎಲ್‌ಇಡಿ ಟಿವಿ ಖರೀದಿಸಿದರೆ ಮಿಕ್ಸಿ ಫ್ರೀ, ಮಿಕ್ಸಿ ಖರೀದಿಸಿದರೆ ಸೀಲಿಂಗ್ ಫ್ಯಾನ್ ಫ್ರೀ, ಕುಕ್ಕರ್ ಖರೀದಿಸಿದರೆ ಕುಕ್ಕರ್ ಫ್ರೀ, ಗ್ರೈಂಡರ್ ಖರೀದಿಸಿದರೆ ಚೈನಾ ಪಾಟ್ ಫ್ರೀ, ರೆಫ್ರಿಜರೇಟರ್ ಖರೀದಿಗೆ ಏರ್ ಕೂಲರ್ ಫ್ರೀ, ಗ್ಯಾಸ್ ಸ್ಟೌ ಖರೀದಿಗೆ ಶೇ.40ರ ತನಕ ರಿಯಾಯಿತಿ, ಎಸಿ ಖರೀದಿಗೆ ಸ್ಟೆಬಿಲೈಸರ್ ಮತ್ತು ಅಳವಡಿಕೆ ಫ್ರೀ , 4ಸಿಸಿಟಿವಿ ಕ್ಯಾಮರಾ ಫುಲ್ ಸೆಟ್ ಕೇವಲ 9876ರೂ, ಕಿಚನ್ ಐಟಮ್‌ಗಳು ಸಹ ಸುಲಭ ಕಂತುಗಳಲ್ಲಿ ಲಭ್ಯವಿರುತ್ತದೆ ಅಲ್ಲದೆ ಇಎಂಐ ಕಾರ್ಡ್ ಉಚಿತವಾಗಿ ಒದಗಿಸಲಾಗುತ್ತದೆ. ಎಲ್ಲಾ ಕಂತುಗಳು ಬಡ್ಡಿರಹಿತವಾಗಿರುತ್ತದೆ. ಗ್ರಾಹಕರಿಗೆ ಪ್ರತೀ ರೂ 2000 ಖರೀದಿಗೆ 1 ಉಚಿತ ಕೂಪನ್ ಪಡೆದು ಟಿವಿಎಸ್ ರೇಡನ್ ಬೈಕ್ ಗೆಲ್ಲುವ ಸುವರ್ಣಾವಕಾಶವಿರುತ್ತದೆ. ಗ್ರಾಹಕರು ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 7022306090, 7022306099ಗೆ ಕರೆಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here