ಇಂದು ಚಂದನ ವಾಹಿನಿಯಲ್ಲಿ ‘ಅಂಬರ ಮರ‍್ಲೆರ್’

0

ಪುತ್ತೂರು: ಅರ್ನ ಕ್ರಿಯೇಷನ್ಸ್ ಅರ್ಪಿಸುವ, ರಂಗಭೂಮಿ ಕಲಾವಿದ, ನಟ,ನಿರ್ದೇಶಕ ರಂಗ್‌ದ ರಾಜೆ ಸುಂದರ ರೈ ಮಂದಾರ ಕಥೆ,ನಿರ್ಮಾಣ,ಪ್ರಧಾನ ನಿರ್ದೇಶನದಲ್ಲಿ ಮೂಡಿಬಂದಿರುವ ತುಳು ಹಾಸ್ಯ ಧಾರಾವಾಹಿ ‘ ಅಂಬರ ಮರ್ಲೆರ್’ ಇದರ ಎರಡನೇ ಸಂಚಿಕೆ ಅ.1 ರಂದು ಮಧ್ಯಾಹ್ನ1.3೦ ರಿಂದ 2 ಗಂಟೆಯವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಪ್ರಜ್ವಲ್ ಕುಮಾರ್ ಅತ್ತಾವರ ಸಂಚಿಕೆ ನಿರ್ದೇಶನದ ಈ ಧಾರಾವಾಹಿಯಲ್ಲಿ ರಂಗಭೂಮಿ, ಸಿನಿರಂಗ ಸೇರಿದಂತೆ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here