ಪಳ್ಳತ್ತಾರು ಶಾಲಾ ಎಸ್.ಡಿ.ಎಂ.ಸಿಯಿಂದ ಬೆಳಂದೂರು ಗ್ರಾ.ಪಂ.ನಿಕಟ ಪೂರ್ವ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಡರವರಿಗೆ ಸನ್ಮಾನ

0

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ಹಾಲಿ ಸದಸ್ಯ ಲೋಹಿತಾಕ್ಷ ಕೆಡೆಂಜಿಕಟ್ಡರವರನ್ನು ಪಳ್ಳತ್ತಾರು ಶಾಲಾ ಎಸ್‌ಡಿಎಂಸಿ‌ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮ್ಮರ್ ಶಾಫಿ, ಸದಸ್ಯ ನವಾಜ್ ಸಖಾಫಿ ಸನ್ಮಾನಿಸಿದರು.


ಲೋಹಿತಾಕ್ಷ ಕೆಡೆಂಜಿಕಟ್ಟರವರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಪಳ್ಳತ್ತಾರು ಶಾಲೆಯ ವಿವಿಧ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ್ದಾರೆ ಎಂದು ಎಸ್. ಡಿ. ಎಂ. ಸಿ ಸದಸ್ಯ ನವಾಜ್ ಪಳ್ಳತ್ತಾರು ತಿಳಿಸಿದರು.

LEAVE A REPLY

Please enter your comment!
Please enter your name here