ಆಲಂಕಾರು ಮೋನಕ್ಕ ನಿಧನ

0

ಕಡಬ: ಆಲಂಕಾರು ಗ್ರಾಮದ ಪಜ್ಜಡ್ಕ ದಿ| ಬಾಬು ಗೌಡರ ಪತ್ನಿ ಮೋನಕ್ಕ (80ವ.)ರವರು ಅಲ್ಪಕಾಲದ ಅಸೌಖ್ಯದಿಂದ ಅ.4ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರಿ ಪ್ರೇಮಾ, ಪುತ್ರರಾದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ, ಕೃಷಿಕ ಸುಂದರ ಗೌಡ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಯೋಗ ಶಿಕ್ಷಕ ಬಾಲಕೃಷ್ಣ ಗೌಡರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here