ನ್ಯೂ ಮಂಗಳೂರು ಇಲೆಕ್ಟ್ರಾನಿಕ್ಸ್ ನಲ್ಲಿ ಇಂದು, ನಾಳೆ L.G ಕಂಪೆನಿಯ ಸೈಡ್ ಬೈ ಸೈಡ್ ಕನ್ವರ್ಟೆಬಲ್ ಫ್ರಿಡ್ಜ್ , ಮೈಕ್ರೋ ಓವನ್ ಪ್ರಾತ್ಯಕ್ಷಿತೆ

0

ಪುತ್ತೂರು: ದರ್ಬೆಯ ಮುಖ್ಯರಸ್ತೆಯಲ್ಲಿರುವ ಬುಶ್ರಾ ಟವರ್‍ಸ್ ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟ್ರಾನಿಕ್ಸ್ ನಲ್ಲಿ 8ನೇ ವಾರ್ಷಿಕೋತ್ಸವ ಮಾರಾಟ ನಡೆಯುತ್ತಿದ್ದು ಉತ್ತಮ ಜನ ಸ್ಪಂದನೆ ದೊರೆಯುತ್ತಿದೆ. ಈ ಸಂಧರ್ಭದಲ್ಲಿ ಕಂಪೆನಿಯ ಮಂಗಳೂರು ಬ್ರ್ಯಾಂಚ್ ಮೆನೇಜರ್ ಪ್ರಭಾತ್ ಕಶ್ಯಪ್ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಸೈಡ್ ಬೈ ಸೈಡ್ ಕನ್ವರ್ಟೆಬಲ್ ಫ್ರಿಡ್ಜ್ ಬಿಡುಗಡೆಗೊಳಿಸುತ್ತಿದ್ದಾರೆ ಅಲ್ಲದೆ ಅ.7 ರಂದು ಮೈಕ್ರೋ ಓವನ್ ಪ್ರಾತ್ಯಕ್ಷಿತೆ ನಡೆಸಿಕೊಡಲಿದ್ದಾರೆ ಗ್ರಾಹಕರು ಇದರ ಪ್ರಯೋಜನವನ್ನು ಪಡಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here