ಪುತ್ತಿಲ ಪರಿವಾರ ಪಡುವನ್ನೂರು ಗ್ರಾಮ ಸಮಿತಿ ರಚನೆ

0

ಪುತ್ತೂರು: ಪುತ್ತಿಲ ಪರಿವಾರದ ಪಡುವನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಉದಯ ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಮಂಜುನಾಥ್ ರೈ ಕುತ್ಯಾಳ ಅವರು ಆಯ್ಕೆಗೊಂಡದ್ದಾರೆ.
ಬೂತ್ ಸಮಿತಿ 204ರ ಅಧ್ಯಕ್ಷ ಕೃಷ್ಣಪ್ರಸಾದ್, ಕಾರ್ಯದರ್ಶಿ ನಿಶಾಂತ, ಬೂತ್ ಸಮಿತಿ 205ರ ಅಧ್ಯಕ್ಷ ಹರಿಶ್ಚಂದ್ರ ಕನ್ನಡ್ಕ, ಕಾರ್ಯದರ್ಶಿ ರಾಜೇಶ್ ಎಸ್, ಬೂತ್ ಸಮಿತಿ 206 ಅಧ್ಯಕ್ಷ ರವಿ ಪಡುಮಲೆ ಮತ್ತು ಕಾರ್ಯದರ್ಶಿ ಚಂದ್ರಶೇಖರ ಭಂಡಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತಿಲ ಪರಿವಾರ ತಾಲೂಕು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here