ಸ್ನಾತಕೋತ್ತರ ಪದವೀಧರರಿಗೊಂದು ಸುವರ್ಣಾವಕಾಶ – UGC – NET ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಆನ್ಲೈನ್ ತರಬೇತಿ ಪ್ರಾರಂಭ

0

ಪುತ್ತೂರು: ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC – NET 2023) ಗೆ ಅರ್ಜಿ ಕರೆಯಲಾಗಿದ್ದು, ಸ್ನಾತಕೋತ್ತರ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಅಕ್ಟೋಬರ್ 2023 ಆಗಿರುತ್ತದೆ.
ವಿದ್ಯಾಮಾತಾ ಅಕಾಡೆಮಿಯ ಮೂಲಕ ಶಿಕ್ಷಕರ ಅರ್ಹತಾ ಪರೀಕ್ಷೆ (TET), K-SET ಇತ್ಯಾದಿ ಪರೀಕ್ಷೆಗಳಲ್ಲಿ ನೂರಾರು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಇದೀಗ NET ಪರೀಕ್ಷೆಗೂ ಆನ್ಲೈನ್ ಮೂಲಕ ನೇರ ತರಗತಿಗಳನ್ನು ಆರಂಭಿಸಲಾಗಿದ್ದು, ತರಗತಿಗಳು ವಾರದ 7 ದಿನವೂ ರಾತ್ರಿ 8:00 ರಿಂದ 9:00 ರವರೆಗೆ (ಒಂದು ಗಂಟೆ) ವಿಷಯಾಧಾರಿತವಾಗಿ ಲಭ್ಯವಿರುತ್ತದೆ. ತರಬೇತಿಯಲ್ಲಿ ವಿಷಯಾಧಾರಿತವಾಗಿ ಪ್ರತಿ ತರಬೇತುದಾರರು ಆನ್ಲೈನ್ ತರಗತಿಯ ಮೂಲಕ ನೇರವಾಗಿ ಲಭ್ಯರಿರುತ್ತಾರೆ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಯ ತಯಾರಿಯನ್ನು ನಡೆಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 9620468869 / 9148935808 ನ್ನು ಸಂಪರ್ಕಿಸಬಹುದು ಅಥವಾ ನೇರವಾಗಿ ಕಛೇರಿಗೆ ಭೇಟಿ ನೀಡಬಹುದು.
ಕಛೇರಿ ವಿಳಾಸ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೆಕ್ಸ್ , ಒಂದನೇ ಮಹಡಿ, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201.

LEAVE A REPLY

Please enter your comment!
Please enter your name here