





ಪುತ್ತೂರು: ಇನ್ನೋವ ಕಾರು ಮತ್ತು ಆಟೋ ರಿಕ್ಷಾ ಚಾಲಕರ ನಡುವೆ ವಾಹನ ಅಪಾಘಾತ ಸಂಭವಿಸುವ ಸಾಧ್ಯತೆಯ ಕುರಿತು ಮಾತಿಗೆ ಮಾತು ಬೆಳೆದು ಅದು ತಾರಕ್ಕೇರುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚರ್ಚೆಗೆ ಕೊನೆಯಾಡಿದ ಘಟನೆ ಅ.10ರಂದು ಪುತ್ತೂರು ಅರುಣಾ ಚಿತ್ರಮಂದಿರ ಬಳಿ ಮುಖ್ಯರಸ್ತೆಯಲ್ಲೇ ನಡೆದಿದೆ. ಘಟನೆಯಿಂದಾಗಿ ಕೆಲ ತಾಸು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.











