ಕುಂಬ್ರ ಲಕ್ಷ್ಮೀ ಬೆನಿಫಿಟ್ ಸ್ಕೀಮ್‌ನ ಪ್ರಥಮ ಡ್ರಾ ಕಾರ್ಯಕ್ರಮ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ರವರ ಬೆನಿಫಿಟ್ ಸ್ಕೀಮ್‌ನ ಮೊದಲ ಡ್ರಾ ಕಾರ್ಯಕ್ರಮ ಅ.10 ರಂದು ಸಂಜೆ ಜ್ಯುವೆಲ್ಲರಿ ವರ್ಕ್ಸ್ ಶಾಫ್‌ನಲ್ಲಿ ನಡೆಯಿತು. ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಮೊದಲ ಡ್ರಾದಲ್ಲಿ ನಂ 96 ಉದಯಶಂಕರ ಕೆ.ಪಿ ಇವರು ವಿಜೇತರಾಗಿದ್ದಾರೆ ಎಂದು ಮಾಲಕ ಉದಯ ಆಚಾರ್ಯ ಕೃಷ್ಣನಗರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here