ಪುತ್ತೂರು ಗಾಂಧಿಕಟ್ಟೆ ಬಳಿ ವೃದ್ದೆಯ ಚೈನ್ ಎಗರಿಸಿದ ಕಳ್ಳಿಯರು

0

ಪುತ್ತೂರು: ಪುತ್ತೂರು ಗಾಂಧಿಕಟ್ಟೆಯ ಬಳಿ ಅಪರಿಚಿತ ಮಹಿಳೆಯರು ವೃದ್ದೆಯ ಚಿನ್ನದ ಚೈನ್ ಎಗರಿಸಿದ ಘಟನೆ ಅ.14 ರಂದು ಸಂಜೆ ನಡೆದಿದೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ವೃದ್ದೆಯಿಂದ ಮಾಹಿತಿ ಪಡೆದು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ವೃದ್ಧೆ ಮಹಿಳೆಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here