ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಜಾನ್ವಿ ಕೆ. ಪಿ. ಕೊಡಿಪ್ಪಾಡಿ ಸೇರ್ಪಡೆ

0

ಪುತ್ತೂರು: ರಾಸಾಯನಿಕ ಧಾತುಗಳ 25 ಸಂಕೇತವನ್ನು 27 ಸೆಕೆಂಡ್ ಸಮಯದಲ್ಲಿ ಹೇಳುವುದರ ಮೂಲಕ ಜಾನ್ವಿ ಕೆ.ಪಿ. ರವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಆಯ್ಕೆಯಾಗಿರುತ್ತಾರೆ. ಇವರು ಪದ್ಮನಾಭ ಕೋಂಟ್ರುಪ್ಪಾಡಿ ಹಾಗೂ ಶುಭವತಿ ಕೆ. ದಂಪತಿಯ ಪುತ್ರಿಯಾದ ಇವರು ಪುತ್ತೂರು ಶ್ರೀ ಸತ್ಯಸಾಯಿ ಶಿಶುವಿಕಾಸ ವಿದ್ಯಾ ಕೇಂದ್ರದ ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here