ನವರಾತ್ರಿ ಸಂಭ್ರಮಕ್ಕೆ ಭಾರತ್ ನಿಂದ ನವನವೀನ ಕೊಡುಗೆ…

0

ಸರಳ ವಿಧಾನ , ಸಖತ್ ಉಳಿತಾಯ ಮೂಲಕ ಕಾರು ಖರೀದಿಗೆ ಬೆಂಬಲವನ್ನಿತ್ತ ಭಾರತ್ ನೆಕ್ಸಾ

ಪುತ್ತೂರು: ಅತೀ ಹೆಚ್ಚು ಗ್ರಾಹಕರನ್ನು ಆಕರ್ಷಿಸಿರುವಂತಹ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವಂತಹ ಮಾರುತಿ ಸುಝಕಿ ನೆಕ್ಸಾವೂ ಕಾರು ತಯಾರಿಕೆಯಲ್ಲಿ ದಿನ-ದಿನವೂ ವಿಭಿನ್ನ ತಂತ್ರಜ್ಞಾನ ಅಳವಡಿಕೆ ಜೊತೆಗೆ ಗ್ರಾಹಕರ ಸುರಕ್ಷತೆಗೂ ಪ್ರಾಮುಖ್ಯತೆ, ಕಾಳಜಿ, ನೀಡುತ್ತಾ ಬರುತ್ತಿದ್ದು, ಹೆಚ್ಚೆಚ್ಚು ಅಧಿಕ ಕಾರು ಪ್ರಿಯರನ್ನು ಸೆಳೆಯುವಲ್ಲೂ ಯಶಸ್ವಿಯಾಗಿ ಸಾಗುತ್ತಿದೆ.


ಆರಾಮದಾಯಕ, ತ್ರಾಸರಹಿತ ಚಾಲನೆಗೆ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ನೆಕ್ಸಾ ಕಾರುಗಳಿಗೆ ಸರಳ ,ಸುಲಭ ರೀತಿಯಿಲ್ಲಿ ಮಾಲೀಕರಾಗೋ ಅವಕಾಶವೊಂದನ್ನು ಇದೀಗ ಕದ್ರಿರಸ್ತೆಯಲ್ಲಿರುವ ಭಾರತ್ ನೆಕ್ಸಾ ಸಂಸ್ಥೆ ಈ ನವರಾತ್ರಿ ಸಂದರ್ಭ ಒದಗಿಸಿ ಕೊಟ್ಟಿದ್ದು , ಕಾರುಕೊಂಡುಕೊಳ್ಳೋ ಹಂಬಲವುಳ್ಳ ಗ್ರಾಹಕರಿಗೆ ಭಾರತ್ ಬೆಂಬಲ , ಪ್ರೋತ್ಸಾಹ ಕೊಟ್ಟು , ಅವರ ಕನಸನ್ನು ನನಸಾಗಿಸುವಲ್ಲೂ ಜೊತೆ ಸೇರಿದೆ. ಅದಕ್ಕಾಗಿಯೇ ಈ ದಸರಾ ಸಂಭ್ರಮ ಕಾರು ಪ್ರಿಯರ ಮನಸ್ಸಿಗೆ ಮತ್ತಷ್ಟೂ ಮೆರುಗು ನೀಡುವಂತಾಗಲು ಉಳಿತಾಯದ ಜೊತೆಗೆ ಉಡುಗೊರೆಯನ್ನೂ ಘೋಷಣೆ ಮಾಡಿದೆ.
ಸುಮಾರು 63 ಸಾವಿರ ರೂಪಾಯಿಗಳ ಉಳಿತಾಯ , ಕೆವೈಸಿ ದಾಖಲೆಗೆ ಸ್ಥಳದಲ್ಲೇ ಸಾಲ ಸೌಲಭ್ಯ , ಅನೇಕ ರೀತಿಯಲ್ಲಿ ಸಾಲ ಸೌಲಭ್ಯ ವ್ಯವಸ್ಥೆ ಜೊತೆಗೆ ಬಡ್ಡಿ ದರವೂ ತೀರಾ ಕಡಿಮೆ ,ಕಾರ್ಪೋರೇಟ್ ಉದ್ಯೋಗಿಗಳಿಗೆ ಹೆಚ್ಚೂ ಲಾಭ , ಶೇ. 100ರಷ್ಟು ಸಾಲದ ವ್ಯವಸ್ಥೆಯೂ ಇಗ್ನೀಸ್ ಹಾಗೂ ಬೆಲೆನೋ ಕಾರು ಮೇಲೆ ಸಿಗಲಿದೆ. ಇಷ್ಟೇ ಅಲ್ಲದೇ ನಿರೀಕ್ಷೇಗೂ ಮೀರಿ ವಿನಿಮಯ ದರವು ಜೇಬು ತುಂಬಲಿದೆ. ಇವೆಲ್ಲಾ ಕೊಡುಗೆ ಸೀಮಿತಾಧಿಗೆ ಇದ್ದು ಕಾರು ಪ್ರಿಯರು ಪ್ರಯೋಜನ ಪಡೆಯುವಂತೆ ಭಾರತ್ ನೆಕ್ಸಾ ಪ್ರಕಟಣೆಯಲ್ಲಿ ತಿಳಿಸಿದೆ.


ಭಾರತ್ ನೆಕ್ಸಾ ವತಿಯಿಂದ ನವರಾತ್ರಿ ಸಡಗರಕ್ಕೆ ಇನ್ನಷ್ಟೂ ಮೆರಗು.
ರೂಪಾಯಿ 63 ಸಾವಿರಕ್ಕೂ ಮಿಕ್ಕಿ ಉಳಿತಾಯ ಗ್ರಾಹಕ ವರ್ಗಕ್ಕೆ.
ಸಂಪೂರ್ಣ ಸಾಲ ವ್ಯವಸ್ಥೆಯನ್ಮೂ ಗ್ರಾಹಕರಿಗೆ ಕಲ್ಲಿಸಿರುವಂತಹ ಸಂಸ್ಥೆ.
ಹೆಚ್ಚು ಮಾಹಿತಿಗಾಗಿ : 9620583030 ಸಂಖ್ಯೆ ಸಂಪರ್ಕಿಸಿ.

LEAVE A REPLY

Please enter your comment!
Please enter your name here