ಬನ್ನೂರು ನೀರ್ಪಾಜೆಯಲ್ಲಿ ವಿದ್ಯುತ್ ತಂತಿ ತಗುಲಿ ನವಿಲು ಸಾವು

0

ಪುತ್ತೂರು: ಬನ್ನೂರು ನೀರ್ಪಾಜೆಯಲ್ಲಿ ವಿದ್ಯುತ್ ತಂತಿಗೆ ಸಿಲುಕಿ ನವಿಲೊಂದು ಸಾವಿಗೀಡಾದ ಘಟನೆ ಅ.17 ರಂದು ನಡೆದಿದೆ. ಬನ್ನೂರು ನೀರ್ಪಾಜೆ ರಮೇಶ್ ಎಂಬವರ ಮನೆಯ ಸಮೀಪ ವಿದ್ಯುತ್ ತಂತಿ ನವಿಲಿಗೆ ತಗುಲಿ ಸಾವನ್ನಪ್ಪಿದೆ.

LEAVE A REPLY

Please enter your comment!
Please enter your name here