‌ಪುತ್ತೂರು: ಬಜಾಜ್ ಪಲ್ಸರ್ ನ ನೂತನ ಮಾಡೆಲ್‌ ಬೈಕ್ N150 ಬಿಡುಗಡೆ

0

ಪುತ್ತೂರು: ಬಜಾಜ್ ಪಲ್ಸರ್ ಇದರ ಹೊಸ ಮಾಡೆಲ್ ಪಲ್ಸರ್ N150 ದ್ವಿಚಕ್ರ ವಾಹನವನ್ನು, ಸುಪ್ರೀಮ್ ಬಜಾಜ್ ಪುತ್ತೂರು ಇದರ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ಅ.18ರಂದು ಬಿಡುಗಡೆ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಭಟ್ ಮತ್ತು ರಾಮಕೃಷ್ಣ ಕೋ ಓಪರೆಟಿವ್ ಸೊಸೈಟಿ ಪುತ್ತೂರು ಬ್ರಾಂಚ್ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಭಾಗವಹಿಸಿದ್ದರು. ಸುಪ್ರೀಮ್ ಬಜಾಜ್ ನ ವಾಸುದೇವ್, ಗೌತಮ್ ಯಸ್, ಜಯಾನಂದ ಯಸ್, ಜೀವನ್, ಯಶೋಧರ್ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಪಲ್ಸರ್ N150 ಯ ಪ್ರಥಮ ಗ್ರಾಹಕಾರದ ಕಣ್ಣನ್ ಇವರಿಗೆ ಕೀ ಹಸ್ತಾಂತರಿಸಲಾಯಿತು. ಅಮರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಸುಪ್ರೀಮ್ ಬಜಾಜ್ ಷೋರೂಮ್ ಗೆ ಬೇಟಿ ನೀಡಿ ಅಥವಾ ಸಂಪರ್ಕಿಸಿ 9945435247/6362661973

LEAVE A REPLY

Please enter your comment!
Please enter your name here