ಅ.20:ರಿಯಲ್ ಎಸ್ಟೇಟ್ ಉದ್ಯಮದ ಪ್ರೊಪ್ ಹಂಟ್ ರಿಯಾಲಿಟೀಸ್ ಶುಭಾರಂಭ

0

ಪುತ್ತೂರು: ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಆಸ್ತಿ ದಸ್ತಾವೇಜು ಸೇವೆಯ ಸಂಸ್ಥೆಯಾಗಿರುವ ಪ್ರೊಪ್ ಹಂಟ್ ರಿಯಾಲಿಟೀಸ್ ಸಂಸ್ಥೆಯು ಅ.20ರಂದು ಕೋರ್ಟ್ ರಸ್ತೆಯ ಯೂನಿಯನ್ ಕ್ಲಬ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರಾದ ‌ಎನ್.ಕೃಷ್ಣ ನಾೖಕ್‌ ಹಾಗೂ ಕಿಂಜಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here