ಭಾರತ್ ಟ್ರೂ ವ್ಯಾಲ್ಯೂ ವತಿಯಿಂದ ಆಯೋಜಿಸಿರುವ ಸೆಕೆಂಡ್ ಹ್ಯಾಂಡ್ ಕಾರುಗಳ ಬೃಹತ್ ಮಾರಾಟ ,ಎಕ್ಸ್‌ಚೇಂಜ್ ಮೇಳ- ಇಂದು(ಅ.20) ಕೊನೆ

0

ಪುತ್ತೂರು : ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಸಂಸ್ಥೆ ತೆಂಕಿಲ ಬಳಿಯ ಭಾರತ್ ಟ್ರೂ ವ್ಯಾಲ್ಯೂ ಅ.18 ರಂದು ಆಯೋಜಿಸಿರುವಂತಹ ಸುಸ್ಥಿತಿಯಲ್ಲಿರುವ ಉಪಯೋಗಿಸಿದ ಮಾರುತಿ ಕಾರುಗಳ ಬೃಹತ್ ಮಾರಾಟ ಮತ್ತು ವಿನಿಮಯ ಮೇಳಕ್ಕೆ (ಇಂದು) 20 ರಂದು ಸಂಜೆ ವೇಳೆ ತೆರೆ ಕಾಣಲಿದೆ.

ಎರಡು ದಿನದ ಹಿಂದೆ ಪ್ರಾರಂಭಗೊಂಡ ಬೃಹತ್ ಕಾರು ಮಾರಾಟ ಮೇಳಕ್ಕೆ ಕಾರು ಪ್ರಿಯರಿಂದ ಅತ್ಯುತ್ತಮ ಬೆಂಬಲ, ಪ್ರೋತ್ಸಾಹ ಸಿಕ್ಕಿದೆ.ಈ ಮೇಳದ ಮುಖಾಂತರ ಖರೀದಿಸುವ ಕಾರುಗಳಿಗೆ ಒಂದು ವರುಷದ ವ್ಯಾರಂಟಿ , ಉಚಿತವಾಗಿ ಮೂರು ಸರ್ವೀಸ್ ಗಳು ಹಾಗೂ ಸರ್ಟಿಫೈಡ್ ವೆಹಿಕಲ್ ಮೊದಲಾದ ಸೇವೆ ಸಿಗಲಿದೆ.ಇಷ್ಟಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆಯೂ ಕೂಡ ಇರಲಿದ್ದು ,ಆಕರ್ಷಕ ಬೆಲೆಯಲ್ಲಿ ತಾವೆಂದೂ ಊಹಿಸಲಸಾಧ್ಯವಾದ ರೀತಿ ಭಾರತ್ ಟ್ರೂ ವ್ಯಾಲ್ಯೂ ಕಾರುಪ್ರಿಯರಿಗೆ ಅವಕಾಶ ಒದಗಿಸಿಕೊಟ್ಟಿದ್ದು , ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರತಿನಿಧಿ ವಿವೇಕ್ ವಿನಂತಿಸಿದ್ದಾರೆ.

  • ಒಂದು ವರುಷಗಳ ಗ್ಯಾರಂಟಿ.
  • ಮೂರು ಉಚಿತ ಸರ್ವೀಸ್.
  • ಸರ್ಟಿಫೈಡ್ ವೆಹಿಕಲ್.
  • ತ್ವರಿತ ಲೋನ್ ಸೌಲಭ್ಯ.
  • ವಿವರಗಳಿಗಾಗಿ :
  • 9449009130/9449001230. ಕರೆ ಮಾಡಬಹುದು.

LEAVE A REPLY

Please enter your comment!
Please enter your name here