ಬೆಳ್ಳಾರೆಯಲ್ಲಿ ಮಾಂಡೋವಿ ಮೋಟರ್ಸ್‌ ಮಾಹಿತಿ ಕೇಂದ್ರ ಉದ್ಘಾಟನೆ

0

ಪುತ್ತೂರು: ಮಾಹಿತಿ ಸುಝುಕಿ ಕಾರುಗಳ ಅಧಿಕೃತ ಮಾರಾಟಗಾರರಾಗಿ ಕರ್ನಾಟಕದ ಮೊದಲ ಮತ್ತು 40 ವರ್ಷಗಳ ಸುಧೀರ್ಘ ಸೇವೆಯನ್ನು ನೀಡುತ್ತಾ ಬರುತ್ತಿರುವ ಮಾಂಡೋವಿ ಮೋಟರ್ಸ್‌ ಕಾರುಗಳ ಮಾರಾಟ ಮತ್ತು ಸೇವೆಯ ಬಗ್ಗೆ ಮಾಹಿತಿ ಕೇಂದ್ರವನ್ನು ಸುಳ್ಯ ತಾಲೂಕಿನ ಬೆಳ್ಳಾರೆಯ ಮಾವಂಜಿ ಕಾಂಪ್ಲೆಕ್ಸ್‌ ನಲ್ಲಿ ಉದ್ಘಾಟಿಸಲಾಯಿತು.


ಪ್ರಗತಿಪರ ಕೃಷಿಕ ವಾರಣಾಶಿ ಸುಬ್ಬಯ್ಯ, ಮಾಂಡೋವಿ ಮೋಟರ್ಸ್‌ ಡೆಪ್ಯೂಟಿ ಜನರಲ್‌ ಮ್ಯಾನೆಜರ್‌ ಶಶಿಧರ್‌ ಕಾರಂತ್‌ , ಮಾಂಡೋವಿ ಸೇಲ್ಸ್‌ ಮ್ಯಾನೆಜರ್‌ ಕಿಶನ್‌ ಶೆಟ್ಟಿ ,ಡೆಪ್ಯೂಟಿ ಸೇಲ್ಸ್‌ ಮ್ಯಾನೆಜರ್ ಸುಜಿತ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು.

ಸುಳ್ಯ ಮಾಂಡೋವಿ ಮ್ಯಾನೆಜರ್‌ ಸುದೇಶ್‌ ಜೈನ್‌ ಮಾಂಡೋವಿ ಸ್ವಾಗತಿಸಿ, ಅಸಿಸ್ಟೆಂಟ್‌ ಸೇಲ್ಸ್‌ ಮ್ಯಾನೆಜರ್‌ ಸುರೇಶ್‌ ಬಿ ಜಿ. ನಿರೂಪಿಸಿದರು.
ಉಪ್ಪಿನಂಗಡಿ ಮಾಂಡೋವಿ ಹರ್ಷ ರೈ ಎಸ್‌ ಆರ್‌ ಎಂ ,ಬಿಸಿರೋಡ್‌ ಮಾಂಡೋವಿ ಚೇತನ್‌ ಕುಮಾರ್‌ ಎಸ್‌ ಆರ್‌ ಎಂ ,ಮಾಂಡೋವಿ ವಿಟ್ಲ ಸುನಿಲ್‌ ಕುಮಾರ್‌ ಎಸ್‌ ಆರ್‌ ಎಂ ಸಿಬ್ಬಂದಿ ವರ್ಗ,ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here