ಮಂಗಳೂರು ಈಶ್ ಮೋಟಾರ್ಸ್ ನಲ್ಲಿ ದಸರಾ ಧಮಾಕ

0

ಗ್ರಾಹಕರಿಗೆ ವಿಜಯ ದಶಮಿಯ ಅತ್ಯಮೋಘ ಕೊಡುಗೆಗಳು

ವೆಸ್ಪಾ ಸ್ಕೂಟರ್ 150 ಸಿಸಿ ಎಕ್ಸ್ ಶೋರೂಮ್ ಬೆಲೆ ರೂ.1,12,731 ಇದರಲ್ಲಿ 125 ಸಿಸಿ ಸ್ಕೂಟರ್ ಕೂಡ ಲಭ್ಯವಿದೆ.
ಎಪ್ರಿಲಿಯಾ ಮೋಟಾರ್ ಸ್ಕೂಟರ್ ಎಕ್ಸ್‌ಶೋರೂಮ್ ಬೆಲೆ ರೂ. 1,11,243 ಇದರಲ್ಲಿ 125 ಸಿಸಿ ಮೋಟಾರ್ ಸ್ಕೂಟರ್ ಲಭ್ಯವಿದೆ.
ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸಿಸಿ ಮೋಟಾರ್ ಸ್ಕೂಟರ್ ಎಕ್ಸ್‌ಶೋರೂಮ್ ಬೆಲೆ ರೂ.1,32,620 ಇದರಲ್ಲಿಯೂ 125 ಸಿಸಿ ಸ್ಕೂಟರ್ ಲಭ್ಯವಿದೆ.

ಪುತ್ತೂರು: ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್‌ಗಳ ಅಧಿಕೃತ ಮಾರಾಟಗಾರರಾಗಿರುವ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಈಶ್ ಮೋಟಾರ್ಸ್‌ನಲ್ಲಿ ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಜಯ ದಶಮಿಯ ಅತ್ಯಮೋಘ ಕೊಡುಗೆಗಳನ್ನು ಸಾದರಪಡಿಸುತ್ತಿದೆ. ಈ ವರ್ಷದ ದಸರಾ ಹಬ್ಬವನ್ನು ಈಶ್ ಮೋಟಾರ್ಸ್‌ನೊಂದಿಗೆ ಸಂಭ್ರಮಿಸಲು ಇದೊಂದು ಸುವರ್ಣಾವಕಾಶವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.


ವೆಸ್ಪಾ, ಎಪ್ರಿಲಿಯಾ ಮೋಟಾರ್ ಸ್ಕೂಟರ್‌ಗಳೊಂದಿಗೆ ದಸರಾ ಸಂಭ್ರಮಿಸಿ: ಇಟಲಿ ಜೀವನಶೈಲಿಯ ವೆಸ್ಪಾವು ಹಲವು ತಲೆಮಾರುಗಳನ್ನು ಗೆದ್ದಿದ್ದು ಸ್ಕೂಟರ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಿಯಾಜಿಯೊ ಕಂಪೆನಿಯು ವೆಸ್ಪಾ ಸ್ಕೂಟರ್‌ನಲ್ಲಿ ಬಿಎಸ್6 ಪೇಸ್ 2 ನಿಯಮಗಳಿಗೆ ತಕ್ಕಂತೆ ವೆಸ್ಪಾ 125 ಮತ್ತು ವೆಸ್ಪಾ 150 ಸ್ಕೂಟರ್‌ಗಳನ್ನು ಪರಿಚಿಯಿಸಿದೆ. ಈ ಸ್ಕೂಟರ್‌ಗಳು ಹೆಚ್ಚು ವರ್ಣರಂಜಿತವಾಗಿದೆ. ಹಿಂಬದಿ ಸವಾರರಿಗೂ ಸೂಕ್ತವಾದ ಸೌಕರ್ಯಗಳನ್ನು ಹೊಂದಿದೆ. ವಾಹನ ಪ್ರಿಯರ ಕಣ್ಮನ ಸೆಳೆಯುವ ಬಣ್ಣ ಹಾಗೂ ವಿನ್ಯಾಸದ ಮೂಲಕ ಯುವಜನರಿಗೆ ಇಷ್ಟವಾಗುವ ರೀತಿಯಲ್ಲಿ ಈ ಸ್ಕೂಟರ್‌ಗಳು ವಿನ್ಯಾಸಗೊಂಡಿದೆ.


ಎಪ್ರಿಲಿಯಾ ಮೋಟಾರ್ ಸ್ಕೂಟರ್‌ಗಳು..: ಪಿಯಾಜಿಯಾ ಕಂಪೆನಿಯ ಎಪ್ರಿಲಿಯಾ ಮೋಟಾರ್ ಸ್ಕೂಟರ್‌ಗಳು ಇತರ ಸ್ಕೂಟರ್‌ಗಳಿಂದ ಭಿನ್ನವಾಗಿದ್ದು ಇದೊಂದು ಮೋಟಾರ್ ಸ್ಕೂಟರ್ ಆಗಿದೆ. 160 ಸಿಸಿ ಹೊಂದಿರುವ ಈ ಮೋಟಾರ್ ಸ್ಕೂಟರ್‌ಗಳ ಸವಾರಿಯು ನಮಗೆ ಬೈಕ್‌ಗಳಲ್ಲಿ ಸವಾರಿ ಮಾಡಿದ ಅನುಭವವನ್ನು ನೀಡುತ್ತದೆ. ಈಗಾಗಲೇ ಎಪ್ರಿಲಿಯಾ ಎಸ್‌ಆರ್160 ಮತ್ತು ಎಸ್‌ಎಕ್ಸ್‌ಆರ್ 160 ಮೋಟಾರ್ ಸ್ಕೂಟರ್‌ಗಳು ತನ್ನ ಕಾರ್ಯಕ್ಷಮತೆ ಹಾಗು ಬಣ್ಣದಿಂದ ಯುವಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಶೋರೂಮ್ ವಿಳಾಸ
ಈಶ್ ಮೋಟಾರ್ಸ್,
ಎನ್‌ಎಚ್66, ಹೊಟೇಲ್ ಜಿಂಗರ್ ಹತ್ತಿರ, ಕೊಟ್ಟಾರ ಚೌಕಿ ಮಂಗಳೂರು ದ.ಕ 565006 ಕರೆ ಮಾಡಿ – 9606590399, 8904969517

LEAVE A REPLY

Please enter your comment!
Please enter your name here