ಕೈಕಾರದಲ್ಲಿ ಸಾರ್ವಜನಿಕ ದುರ್ಗಾಪೂಜೆ, ಆಯುಧ ಪೂಜೆ

0

ಪುತ್ತೂರು: ನವರಾತ್ರಿ ಉತ್ಸವದ ಅಂಗವಾಗಿ ಒಳಮೊಗ್ರುವಿನ ಕೈಕಾರ ಸಹ್ಯಾದ್ರಿ ಫ್ರೆಂಡ್ಸ್ ನ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಹಾಗೂ ಆಯುಧ ಪೂಜೆಯು ಅ.20ರಂದು ಸಂಜೆ ಶ್ರೀ ಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ಕೈಕಾರ ಪಲ್ಲತ್ತಾರು ಧೂಮಾವತಿ ದೇವಸ್ಥಾನದ ಆವರಣದಲ್ಲಿ ನೆರವೇರಿತು.

ಸಹ್ಯಾದ್ರಿ ಫ್ರೆಂಡ್ಸ್ ನ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here