ಗೋಳಿತ್ತೊಟ್ಟು: ಗಾಳಿ ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿ

0

ನೆಲ್ಯಾಡಿ: ಭಾರೀ ಮಳೆ, ಗಾಳಿ ಹಾಗೂ ಸಿಡಿಲಿಗೆ ಗೋಳಿತ್ತೊಟ್ಟು ಭಾಗದಲ್ಲಿ ವಿದ್ಯುತ್ ಕಂಬಗಳು ಹಾನಿಗೊಂಡಿವೆ.
ಅ.21 ಮತ್ತು 22ರಂದು ರಾತ್ರಿ ಸುರಿದ ಭಾರೀ ಮಳೆ,ಗಾಳಿಗೆ ಆಲಂತಾಯ, ಸುಲ್ತಾಜೆ, ಮೇಲೂರಿನಲ್ಲಿ ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಹಾನಿಗೊಂಡಿವೆ ಎಂದು ವರದಿಯಾಗಿದೆ. ಅಲ್ಲದೇ ಸಿಡಿಲು ಬಡಿತದಿಂದಾಗಿ ವಿದ್ಯುತ್ ಟ್ರಾನ್ಸ್‌ಫಾರ‍್ಮರ್‌ಗಳು ಕೆಟ್ಟುಹೋಗಿವೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here