ನ್ಯೂ ಶಿವ ಎಲೆಕ್ಟ್ರಿಕಲ್ಸ್‌ನಲ್ಲಿ ವಾರ್ಷಿಕೋತ್ಸವ, ದೀಪಾವಳಿ ಹಬ್ಬದ ಧಮಾಕ – ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಖಚಿತವಾದ ಉಚಿತ ಆಫರ್

0

ಪುತ್ತೂರು: ಪುತ್ತೂರು ಮೀನು ಮಾರುಕಟ್ಟೆಯ ಎದುರಿನ ಯೂನಿಯನ್ ಕ್ಲಬ್ ಬಿಲ್ಡಿಂಗ್‌ನಲ್ಲಿರುವ ನ್ಯೂ ಶಿವ ಎಲೆಕ್ಟ್ರಿಕಲ್ಸ್‌ನಲ್ಲಿ ವಾರ್ಷಿಕೋತ್ಸವ ಮತ್ತು ದೀಪಾವಳಿ ಹಬ್ಬದ ಧಮಾಕ ಆರಂಭಗೊಂಡಿದ್ದು, ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಖಚಿತವಾದ ಉಚಿತ ಆಫರ್ ಇಡಲಾಗಿದೆ.
ಟಿಲ್ಟಿಂಗ್ ಗ್ರೈಂಡರ್‌ನಲ್ಲಿ ಕುಕ್ಕರ ಉಚಿತ, ಮಿಕ್ಸಿಗೆ ಇಸ್ತ್ರಿಪೆಟ್ಟಿಗೆ, ಬ್ರ್ಯಾಂಡೆಡ್ ಫ್ಯಾನ್ಸ್‌ಗೆ ಸೋಲಾರ್ ಎಮರ್ಜನ್ಸಿ ಲೈಟ್,2 ವರ್ಷ ಗ್ಯಾರೆಂಟಿ ಇರುವ 2 ಎಲ್‌ಇಡಿ ಬಲ್ಬ್ ಕೊಂಡರೆ 1 ಎಲ್‌ಇಡಿ ಬಲ್ಬ್, ಮಿನಿ ಯುಪಿಎಸ್‌ಗೆ 3 ಎಲ್‌ಇಡಿ ಬಲ್ಬ್ ಉಚಿತವಾಗಿ ನೀಡಲಾಗುವುದು. ಅದರೆ ಜೊತೆಗೆ ಮಿಕ್ಸರ್ ಗ್ರೈಂಡರ್‌ಗೆ ಎಕ್ಸೇಚೇಂಜ್ ಆಫ್ ಆಗಿ ರೂ. 1 ಸಾವಿರ ನೀಡಲಾಗುವುದು. ಈ ಅವಕಾಶ ಹಬ್ಬಕ್ಕೆ ಸೀಮಿತವಾಗಿದೆ. ಸಂಸ್ಥೆಯಲ್ಲಿ ಎಲ್ಲಾ ತರಹದ ಇಲೆಕ್ಟ್ರಿಕಲ್ ವಸ್ತುಗಳ ಮಾರಾಟ ಮ್ತು ರಿಪೇರಿ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9902695413 ಮತ್ತು 9481103413 ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here