ಅ.30: ಪುಣಚ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ರಾತೀಬು ನೇರ್ಚೆ

0

ಪುತ್ತೂರು: ಮುಹಿಯ್ಯುದ್ದೀನ್ ಜುಮಾ ಮಸೀದಿ ಪುಣಚ ಇದರ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ರಾತೀಬು ನೇರ್ಚೆ ಅ.30ರಂದು ಮದ್ಯಾಹ್ನ ಲುಹುರ್ ನಮಾಜಿನ ಬಳಿಕ ನಡೆಯಲಿದೆ. ಕೆ ಅಸ್ಸಯ್ಯದ್ ಕೋಯಕುಟ್ಟಿ ತಂಙಳ್ ಉಪ್ಪಳ ಹಾಗೂ ಪುಣಚ ಖತೀಬ್ ಬಿ.ಯಂ ಮುಹಮ್ಮದ್ ದಾರಿಮಿ ಉಪಸ್ಥಿತಿಯಲ್ಲಿ ರಾತೀಬು ನೇರ್ಚೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here