ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಟೋಸ್ಕೋ ಝಂ ಝಂ ಜ್ಯುವೆಲ್ಲರಿಯಲ್ಲಿ ಅ.28ರಂದು ಬೆಳಗ್ಗೆ ಗ್ರಾಹಕರ ಮಾಸಿಕ ಉಳಿತಾಯ ಯೋಜನೆಯ ಬಂಪರ್ ಡ್ರಾ ನಡೆಯಲಿದೆ. ಡ್ರಾ ಸಂದರ್ಭದಲ್ಲಿ ಸ್ಥಳದಲ್ಲಿರುವ ಸದಸ್ಯರಿಗೆ ವಿಶೇಷ ಬಹುಮಾನವನ್ನು ಸಂಸ್ಥೆ ನೀಡಲಿದೆ.
ಮಾಸಿಕ ಕನಿಷ್ಟ ಐನೂರು ರೂಪಾಯಿಯಿಂದ ಆರಂಭವಾಗುವ ಈ ಸ್ಕೀಂಗೆ ಒಂದು ವರ್ಷದ ವರೆಗೆ ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗಿದೆ.ಡ್ರಾ ಸಂದರ್ಭದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.