ಆರ್ಲ ಚರ್ಚ್‌ನ ಯೂತ್ ಅಸೋಸಿಯೇಷನ್ ಸದಸ್ಯರಿಂದ ಶ್ರಮದಾನ-ಆರ್ಲ-ಮಾದೇರಿ ರಸ್ತೆ ಗುಂಡಿಗಳಿಗೆ ಮುಕ್ತಿ

0

ನೆಲ್ಯಾಡಿ: ಕೊಣಾಲು ಸೈಂಟ್ ತೋಮಸ್ ಜಾಕೋಬೈಟ್ ಸಿರಿಯನ್ ಓರ್ಥಡೋಕ್ಸ್ ಚರ್ಚ್‌ನ ಸಹ ಸಂಸ್ಥೆಯಾದ ಮಾರ್ ಗ್ರೀಗೋರಿಯಸ್ ಚಾಪಲ್ ಕೊಪ್ಪ ಇಲ್ಲಿನ ವಾರ್ಷಿಕ ಹಬ್ಬ ನ.1 ಮತ್ತು 2ರಂದು ನಡೆಯಲಿದ್ದು ಇದರ ಅಂಗವಾಗಿ ಚರ್ಚ್‌ನ ಯೂತ್ ಅಸೋಸಿಯೇಷನ್ ಸದಸ್ಯರು ಶ್ರಮದಾನದ ಮೂಲಕ ಆರ್ಲದಿಂದ ಮಾದೇರಿ ತನಕದ ರಸ್ತೆಯ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿದರು.

LEAVE A REPLY

Please enter your comment!
Please enter your name here