ಆಲಂಕಾರು: ಲೋಕೇಶ್ ಗೌಡ ನಿಧನ

0

ಆಲಂಕಾರು: ಆಲಂಕಾರು ಗ್ರಾಮದ ಕಕ್ವೆ ಮನೆ ದಿ. ತಿಮ್ಮಪ್ಪ ಗೌಡ ರವರ ಮಗ ಲೋಕೇಶ್ (40.ವ) ಅ.29 ರಂದು ಮೆದುಳು ರಕ್ತಸ್ರಾವದಿಂದ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾಗಿದ್ದರೆ.ಮೃತರ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನು ತಾನು ತೊಡಗಿಸಿಕೊಳ್ಳುತ್ತಿದ್ದ ಇವರು ಆಲಂಕಾರಿನಲ್ಲಿ ಗೂಡಂಗಡಿಯನ್ನು ನಡೆಸುತ್ತಿದ್ದರು.ಮೃತರು ಪತ್ನಿ ತ್ರಿವೇಣಿ ,ಮಕ್ಕಳಾದ ಮಾನ್ಯ,ಕುಶನ್ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here