ಶುಭ ವಿವಾಹ:ರೋಹಿತ್ ಪಿ-ಶ್ವೇತಾ ಎ

0

ಪುತ್ತೂರು: ವೀರಮಂಗಲ ಪಿಲಿಂಗೂರು ನಿವಾಸಿ ಶಿವರಾಮ ಗೌಡ-ಮಮತಾ ದಂಪತಿಗಳ ಪುತ್ರ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿ ರೋಹಿತ್ ಪಿ ಅವರ ವಿವಾಹವು ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಎ.ಎಲ್ ವೆಂಕಟ್ರಮಣ ಗೌಡ-ಶೋಭಾವತಿ ದಂಪತಿಗಳ ಪುತ್ರಿ ಶ್ವೇತಾ ಎ ಜೊತೆ ಸರ್ವೆ ಗ್ರಾಮದ ಕಲ್ಲಮ ಶ್ರೀ ಗುರು ರಾಘವೇಂದ್ರ ಸಭಾಭವನದಲ್ಲಿ ನ.1ರಂದು ನಡೆಯಿತು.

LEAVE A REPLY

Please enter your comment!
Please enter your name here