ಚನಿಯ ನಾಯ್ಕ ಬಾಳೆಗುಳಿ ನಿಧನ

0

ಪುತ್ತೂರು: ಇರ್ದೆ ಗ್ರಾಮದ ಬಾಳೆಗುಳಿ ಮನೆಯ ಚನಿಯ ನಾಯ್ಕ(80 ವ) ಅವರು ಅ.26 ರಂದು ನಿಧನರಾದರು. ಮೃತರು ಪತ್ನಿ ಸೀತು, ಮಕ್ಕಳಾದ ಕುಸುಮ, ಲಕ್ಷ್ಮೀ, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here