ಕುಂಬ್ರ ಅತಿಥಿಯಲ್ಲಿ ದೀಪಾವಳಿ ಬಿಗ್ ಧಮಾಕ

0

ಮೊಬೈಲ್ ಮೇಲೆ ರೂ.6 ಸಾವಿರ ತನಕ ಡಿಸ್ಕೌಂಟ್…
ಸ್ಪಿನ್ ಮಾಡಿ ವಿನ್ ಆಗಿ
* ಖರೀದಿ ಮೇಲೆ ಖಚಿತ ಗಿಪ್ಟ್
* ಐಫೋನ್ ಖರೀದಿದಾರರಿಗೆ ಸಂತಸದ ಸುದ್ದಿ

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಅತ್ಯಂತ ಬೃಹತ್ ಶೋರೂಮ್ ಆಗಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ನಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಬಿಗ್ ಡಿಸ್ಕೌಂಟ್ ಮೇಳ ಆರಂಭಗೊಂಡಿದೆ. ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹವಿರುವ ಅತಿಥಿಯಲ್ಲಿ ಹಿಂದೆಂದೂ ಕಂಡಿರದ ಭಾರೀ ರಿಯಾಯಿತಿ ಹಾಗೂ ಇನ್ನೆಲ್ಲೂ ಸಿಗದ ಅತೀ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ವಿಶೇಷವಾಗಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ವರ್ಷದ ದೀಪಾವಳಿಯಲ್ಲಿ ಅತಿಥಿಯಲ್ಲಿ ಬಿಗ್ ಆಫರ್ ನೀಡಲಾಗಿದ್ದು ಸ್ಮಾರ್ಟ್‌ಫೋನ್ ಖರೀದಿ ಮೇಲೆ ರೂ.6 ಸಾವಿರದ ತನಕ ಡಿಸ್ಕೌಂಟ್ ಪಡೆಯಬಹುದಾಗಿದೆ ಅಲ್ಲದೆ ಖರೀದಿ ಮೇಲೆ ಖಚಿತ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಆಪಲ್ ಐಫೋನ್, ವಿವೋ, ಓಪ್ಪೋ, ನೊಕೀಯೊ,ರಿಯಲ್‌ಮಿ, ಸ್ಯಾಮ್‌ಸಂಗ್ ಸೇರಿದಂತೆ ಬ್ರ್ಯಾಂಡೆಡ್ ಕಂಪೆನಿಗಳ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅತಿಥಿಯಲ್ಲಿ ಲಭ್ಯವಿದೆ. ವಿಶೇಷವಾಗಿ ಆಯಾ ದಿನದ ಆನ್‌ಲೈನ್ ಬೆಲೆಯಲ್ಲೇ ಮೊಬೈಲ್‌ಗಳನ್ನು ಖರೀದಿಸುವ ಅವಕಾಶ ಇಲ್ಲಿದೆ.


ಸ್ಪಿನ್ ಮಾಡಿ ವಿನ್ನರ್ ಆಗಿ
ಪ್ರತಿಯೊಬ್ಬ ಮೊಬೈಲ್ ಖರೀದಿಸುವ ಗ್ರಾಹಕರಿಗೂ ಬಹುಮಾನ ಗೆಲ್ಲುವ ಅವಕಾಶವಿದೆ. ಸ್ಥಳದಲ್ಲೇ ಸ್ಪಿನ್ ಮಾಡುವ ಮೂಲಕ ವಿನ್ನರ್ ಆಗಿ ಬ್ಲೂಟೂತ್ ಸ್ಪೀಕರ್, ಇಯರ್ ಬರ್ಡ್ಸ್, ನೆಕ್‌ಬ್ಯಾಂಡ್, ಸ್ಮಾರ್ಟ್‌ವಾಚ್ ಅಲ್ಲದೆ ಮೊಬೈಲ್ ಎಕ್ಸಸರೀಸ್‌ಗಳನ್ನು ಗೆಲ್ಲಬಹುದಾಗಿದೆ. ಇದಲ್ಲದೆ ಪ್ರತಿ ಖರೀದಿಯ 2 ಸಾವಿರಕ್ಕೆ ಒಂದರಂತೆ ಅತ್ಯಾಕರ್ಷಕ ಬಹುಮಾನಗಳಿರುವ ಲಕ್ಕಿ ಕೂಪನ್‌ಗಳನ್ನು ಪಡೆಯಬಹುದಾಗಿದೆ.


ಐಫೋನ್ ಖರೀದಿದಾರರಿಗೆ ಅತಿಥಿಯಿಂದ ಸಂತಸದ ಸುದ್ದಿ
ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಮೊಬೈಲ್ ಫೋನ್‌ಗಳು ಅತಿಥಿಯಲ್ಲಿ ಲಭ್ಯವಿದೆ. ಈ ದೀಪಾವಳಿಗೆ ವಿಶೇಷವಾಗಿ ಆಪಲ್ ಐಫೋನ್ ಖರೀದಿದಾರಿಗೆ ಅತಿಥಿ ಸಂತಸದ ಸುದ್ದಿಯನ್ನು ನೀಡುತ್ತಿದೆ. ಕಡಿಮೆ ಕಂತುಗಳ ಮೂಲಕ 24*0 ಅಂದರೆ ಇಎಂಐಗೆ 2 ವರ್ಷಗಳ ಕಾಲಾವಕಾಶವನ್ನು ನೀಡಲಾಗಿದೆ. ಆದ್ದರಿಂದ ಐಫೋನ್ ಖರೀದಿಸುವ ಕನಸನ್ನು ಈ ವರ್ಷದ ದೀಪಾವಳಿಗೆ ನನಸು ಮಾಡಿಕೊಳ್ಳಬಹದಾಗಿದೆ


ಸ್ಥಳದಲ್ಲೇ ಸಾಲ ಸೌಲಭ್ಯ
ಮೊಬೈಲ್ ಖರೀದಿಸಲು ಹಣ ಇಲ್ಲ ಎಂಬ ಚಿಂತೆಯನ್ನು ಇಂದೇ ಬಿಟ್ಟುಬಿಡಿ ನೇರವಾಗಿ ಅತಿಥಿಗೆ ಬನ್ನಿ ಹಣ ಪಾವತಿಸದೇ ನಿಮ್ಮಿಷ್ಟದ ಮೊಬೈಲ್ ಫೋನ್ ಖರೀದಿಸಿ ದೀಪಾವಳಿಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಿರಿ. ಹೌದು… ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಟಿವಿಎಸ್ ಕ್ರೆಡಿಟ್ ಇತ್ಯಾದಿ ಫೈನಾನ್ಸ್ ಮೂಲಕ ಅತೀ ಕಡಿಮೆ ದಾಖಲೆಯೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆ ಅತಿಥಿಯಲ್ಲಿದೆ.

ಕರೆ ಮಾಡಿ
ಹೆಚ್ಚಿನ ಮಾಹಿತಿಗಾಗಿ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್ ಅಕ್ಷಯ ಆರ್ಕೇಡ್ ಕುಂಬ್ರ ಜಂಕ್ಷನ್, ಪುತ್ತೂರು ತಾಲೂಕು ದ.ಕ ಮೊ. 9481934111, 9590550111ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here