ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ರಹಿಮಾನ್ ಹಾಜಿಯವರಿಗೆ ಅರಿಯಡ್ಕ ಮಸೀದಿಯಲ್ಲಿ ಸನ್ಮಾನ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅರಿಯಡ್ಕ ಜುಮಾ ಮಸೀದಿಯ ಅಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿಯವರನ್ನು ಜಮಾಅತ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಅರಿಯಡ್ಕ ಮಸೀದಿಯ ಖತೀಬ್ ಜಲೀಲ್ ಸಖಾಫಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸದರ್ ಕರೀಂ ಬಾಹಸನಿ, ಜಮಾಅತ್ ಕಾರ್ಯದರ್ಶಿ ಪಿ.ಎಂ ಅಬ್ಬಾಸ್, ಉಪಾದ್ಯಕ್ಷ ಇಬ್ರಾಹಿಂ ಎ ಆರ್,

ಮುಹಮ್ಮದ್ ಮುಸ್ಲಿಯಾರ್ ಶೇಕಮಲೆ, ಇಸುಬು ಹಾಜಿ ಶೇಕಮಲೆ, ಕುಂಞಹ್ಮದ್ ನಿಡ್ಯಾಣ, ಸುಲೈಮಾನ್ ಪನೆಕ್ಕಳ, ಇಸುಬು ಕೋರಿಕ್ಕಾಡ್, ಹಮೀದ್ ಮುಸ್ಲಿಯಾರ್ ಜಾರತ್ತಾರ್, ಮುಹಮ್ಮದ್ ಮುಸ್ಲಿಯಾರ್ ಜಾರತ್ತಾರು, ಮುಹಮ್ಮದ್ ಪನೇಕಲ್, ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ಲ ಕುಂಞಿ ಜಾರತ್ತಾರು ಹಾಗೂ ಜಮಾಅತ್‌ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here