ಪುತ್ತೂರು ಫಿಲೋಮಿನಾ ಕಾಲೇಜು ಬಳಿ ಬೈಕ್, ಸ್ಕೂಟರ್ ಡಿಕ್ಕಿ – ಸವಾರರಿಗೆ ತೀವ್ರ ಗಾಯ

0

ಪುತ್ತೂರು: ಬೈಕ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರು ಸಂತ ಫಿಲೋಮಿನಾ ಕಾಲೇಜು ಬಳಿಯ ಪರ್ಲಡ್ಕ ಕ್ರಾಸ್ ನಲ್ಲಿ ನಡೆದಿದೆ.

ಅಪಘಾತದಿಂದಾಗಿ ಸವಾರರು ತೀವ್ರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here