ಧ.ಗ್ರಾ.ಯೋಜನೆ ವತಿಯಿಂದ ಅನಾರೋಗ್ಯ ಪೀಡಿತ ವ್ಯಕ್ತಿಗೆ ವಾಕಿಂಗ್ ಸ್ಟಿಕ್ ವಿತರಣೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ಪರಮಾರ್ಗ ಒಕ್ಕೂಟದ ವ್ಯಾಪ್ತಿಯ ಸ್ವಸಹಾಯ ಸಂಘದ ಸದಸ್ಯರಾದ ಅಂಗಾರರವರು ಕಾಯಿಲೆಯಿಂದ ಬಳಲುತ್ತಿದ್ದು ನಡೆಯಲು ಅಸಾಧ್ಯವಿದ್ದ ಕಾರಣ ಯೋಜನೆಯ ವತಿಯಿಂದ ಉಚಿತವಾಗಿ ವಾಕಿಂಗ್ ಸ್ಟಿಕ್ಕನ್ನು ಕೆಮ್ಮಿಂಜೆ ವಲಯ ಅಧ್ಯಕ್ಷ ಸುಂದರ ಬಲ್ಯಾಯ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಪುಷ್ಪಾವತಿ ಹಾಗೂ ಸೇವಾ ಪ್ರತಿನಿಧಿ ರೋಹಿಣಿ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here