ಪುತ್ತೂರು:ವಿಧಾನಸೌಧ ಶಾಸಕರ ಭವನದಲ್ಲಿ ನಡೆದ ಸರಕಾರಿ ಭರವಸೆ ಸಮಿತಿ ಸಭೆಯಲ್ಲಿ ಶಾಸಕ ಅಶೋಕ್ ರೈ ಭಾಗವಹಿಸಿ ಬಾಕಿ ಇರುವ ಭರವಸೆಗಳನ್ನು ಶೀಘ್ರವೇ ಈಡೇರಿಕೆ ಮಾಡುವ ಬಗ್ಗೆ ಸರಕಾರದ ಗಮನ ಸೆಳೆದರು. ಈ ವೇಳೆ ಸಮಿತಿ ಸಚಿವರು, ಅಧ್ಯಕ್ಷರುಗಳು ಉಪಸ್ಥಿತರಿದ್ದರು.