ಗಜಾನನ ಟೆಕ್ಸ್‌ಟೈಲ್ಸ್ ಕೊಂಬೆಟ್ಟು ಹೆಗ್ಡೆ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ 3 ದಶಕಗಳಿಂದ ಮೇಲ್ಪಟ್ಟು ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಗಜಾನನ ಟೆಕ್ಸ್‌ಟೈಲ್ಸ್ ಬೊಳುವಾರಿನಿಂದ ಬಂಟರ ಭವನ ಬಳಿಯ ಹೆಗ್ಡೆ ಕಟ್ಟಡಕ್ಕೆ ಸ್ಥಳಾಂತರಗೊಂಡು ವೈದಿಕ ವಿಧಿ-ವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಅರ್ಕ ಶ್ರೀಗುಳಿಗ-ಕೊರಗಜ್ಜ ಸಾನಿಧ್ಯದ ಸುಕುಮಾರನ್ ಮೊದಲ ಖರೀದಿ ಮಾಡಿ ಮಳಿಗೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.

ಹಲವರು ಭೇಟಿ ನೀಡಿ ಶುಭಹಾರೈಸಿದರು. ಶ್ರೀಧರ್ ಪೈ ದಂಪತಿ ಮತ್ತು ಪುತ್ರರಾದ ಗಜಾನನ ಪೈ, ನವೀನ್ ಪೈ ಅತಿಥಿಗಳನ್ನು ಸ್ವಾಗತಿಸಿ ಹೊಸ ಕಟ್ಟಡದಲ್ಲಿ ಹೊಸ ಮಳಿಗೆಯನ್ನು ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಹೇಳಿ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here