ಅರುಣ್ ಕುಮಾರ್ ಪುತ್ತಿಲ ಜನ್ಮದಿನಾಚರಣೆ- ಪೌರ ಕಾರ್ಮಿಕರೊಂದಿಗೆ ಸಹಭೋಜನ

0

ಪುತ್ತೂರು: ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ನ.17 ರಂದು ತನ್ನ ಜನ್ಮ ದಿನಾಚರಣೆಯನ್ನು ಪುತ್ತೂರು ನಗರಸಭೆಯ ಸ್ವಚ್ಚತಾ ಸೇನಾನಿ ಪೌರ ಕಾರ್ಮಿಕರ ಜೊತೆ ಸಹಭೋಜನ‌ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭ ನಗರಸಭೆಯ ಸಿಬ್ಬಂದಿಗಳು, ಅಧಿಕಾರಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here