ಶೇಟ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕಾ ಸೇಲ್ ಇನ್ನು ಕೆಲವೇ ದಿನಗಳು ಮಾತ್ರ

0

ಪುತ್ತೂರು: ಇಲ್ಲಿನ ಕೋರ್ಟ್‌ರಸ್ತೆ ಸಂತೆ ಕಟ್ಟೆ ಬಳಿ 24 ವರ್ಷಗಳಿಂದ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ದೀಪಾವಳಿ ಭರ್ಜರಿ ಸೇಲ್ ಆರಂಭಗೊಂಡಿದ್ದು ಇನ್ನು ಕೆಲವೇ ದಿನಗಳು ಗ್ರಾಹಕರಿಗೆ ಅವಕಾಶವಿರುತ್ತದೆ

ಗ್ರಾಹಕರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ವಿಶೇಷ ರಿಯಾಯಿತಿ ಮಾರಾಟ ಮತ್ತು ಪ್ರತಿ ರೂ.2000ದ ಖರೀದಿಗೆ ಒಂದು ಉಚಿತ ಕೂಪನ್ ಪಡೆದು ದ್ವಿಚಕ್ರ ವಾಹನ ಟಿವಿಎಸ್ ರೇಡನ್ ಬೈಕ್ ಗೆಲ್ಲುವ ಸುವರ್ಣಾವಕಾಶವಿದೆ. 2 ಬರ್ನರ್ ಬಟರ್ ಫ್ಲೈ ಗ್ಯಾಸ್ ಸ್ಟೌವ್ 7019ರ ಮುಖಬೆಲೆಯದ್ದು ರೂ. 3599/- ಮತ್ತು 3 ಲೀ ಕುಕ್ಕರ್ ಉಚಿತ, ವಿ-ಗಾರ್ಡ್ ಮಿಕ್ಸಿ ಮುಖಬೆಲೆ ರೂ 7499/-ರದ್ದು 5499/-ಕ್ಕೆ ಮತ್ತು 3 ಲೀ ಕುಕ್ಕರ್ ಉಚಿತ, ವೊಲ್ಟಾಸ್ ಎ.ಸಿ ರೂ.56990/- ರದ್ದು 31490 /-ಕ್ಕೆ, ಸಿಸಿಟಿವಿ ಕ್ಯಾಮೆರಾ ಸೆಟ್ 9090 /- ಕ್ಕೆ, 32ಇಂಚು 16990ರ ಎಲ್‌ಇಡಿ ಟಿವಿ 9999 /- ಕ್ಕೆ ಮತ್ತು 5 ಲೀ ಕುಕ್ಕರ್ ಉಚಿತ, 43 ಇಂಚು ಎಲ್‌ಇಡಿ ಟಿವಿಗೆ 19900/- ಕ್ಕೆ ಮತ್ತು 7.5 ಲೀ ಕುಕ್ಕರ್ ಉಚಿತ, ವೋಲ್ಟಾಸ್ ವಾಶಿಂಗ್ ಮೆಷಿನ್ 8999 /-ಕ್ಕೆ, ವಿಜಯಲಕ್ಷ್ಮೀ ಗ್ರೈಂಡರ್ ಜೊತೆಗೆ 2 ಬರ್ನರ್ ಗ್ಯಾಸ್ ಸ್ಟೌವ್ ಮತ್ತು ಗಿಫ್ಟ್ ಉಚಿತ ರೂ.9999/-ಕ್ಕೆ ಲಭ್ಯ. ಸಿಂಗಲ್ ಡೋರ್ ರೆಫ್ರಿಜರೇಟರ್ 11999/- ಕ್ಕೆ, ಒಂದು ಕುಕ್ಕರ್ ಖರೀದಿಗೆ 1 ಕುಕ್ಕರ್ ಉಚಿತ, ಇನ್‌ವರ್ಟರ್ 16999/-ಕ್ಕೆ, ಮಿಕ್ಸಿ ಖರೀದಿಗೆ ಹಾಟ್ ಬಾಕ್ಸ್ ಉಚಿತವಾಗಿ ಲಭ್ಯವಿರುತ್ತದೆ. ಚೈನಾ ಪಾಟ್ ಖರೀದಿಗೆ ಐರನ್ ಬಾಕ್ಸ್ ಉಚಿತ, ಗೀಸರ್ ಖರೀದಿಗೆ 40% ತನಕ ರಿಯಾಯಿತಿ ಮತ್ತು ಗಿಫ್ಟ್ ಲಭ್ಯವಿದೆ.

LEAVE A REPLY

Please enter your comment!
Please enter your name here