ಕೆಪಿಎಸ್ ಕೆಯ್ಯೂರಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲಾಸಂಗಮ 2023-24ರ ಸಮಿತಿ ಸಮಲೋಚನ ಸಭೆ

0

ಕೆಯ್ಯೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಮತ್ತು ಕೆಪಿಎಸ್ ಕೆಯ್ಯೂರು ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲಾಸಂಗಮ 2023-24ರ ಸಮಿತಿ ಸಮಾಲೋಚನ ಸಭೆಯು  ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಅದ್ಯಕ್ಷತೆಯಲ್ಲಿ ಕೆಪಿಎಸ್ ಕೆಯ್ಯೂರು ಸಭಾಂಗಣದಲ್ಲಿ ನ17ರಂದು ನಡೆಯಿತು. ಈ ಸಂದರ್ಭದಲ್ಲಿ ಕೆಪಿಎಸ್ ಕೆಯ್ಯೂರು ಪದವೀಧರೇತರ ಮುಖ್ಯ ಗುರು ಬಾಬು.ಎಂ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ,  ಕೆಪಿಎಸ್ ಕೆಯ್ಯೂರು ಎಸ್ ಡಿಎಂಸಿ ಉಪಾಧ್ಯಕ್ಷ ಚರಣ್ ಕುಮಾರ್, ಸಮಿತಿ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಶಿವಶ್ರೀ ರಂಜನ್ ರೈ ದೇರ್ಲ, ಹನೀಪ್ ಕೆ.ಎಂ ಕೆಯ್ಯೂರು, ಅಬ್ದುಲ್ ರಝಕ್ ಕೆಯ್ಯೂರು, ಅಬ್ದುಲ್ ಖಾದರ್ ಮೇರ್ಲ, ಹರಿನಾಥ ರೈ ಕೂಡೇಲು, ತಾರಾನಾಥ ಪಾಲ್ತಾಡು, ಜಯರಾಮ ಪಾಲ್ತಾಡು, ಆನಂದ್ ಭಟ್ ಕೆಯ್ಯೂರು, ರಾಧಕೃಷ್ಣ ಗೌಡ ಕೆಯ್ಯೂರು, ಪ್ರಸಾದ್ ರೈ ಕಳಾಯಿ, ಆನಂದ ರೈ ದೇವಿನಗರ, ರಝಕ್, ಆಯುಬು, ಧರಣಿ ಸಿ.ಬಿ, ಶಾಹಿನಾ, ಕೆಪಿಎಸ್ ಕೆಯ್ಯೂರು ಶಾಲಾ ಶಿಕ್ಷಕ ವೃಂದ, ಉಪಾನ್ಯಾಶಕ ವೃಂದ ಉಪಸ್ಥಿತರಿದ್ದರು. ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here