ಶ್ರೀ ಕ್ಷೇತ್ರ ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಳದಲ್ಲಿ ಹರಕೆಯ ದೊಡ್ಡ ರಂಗಪೂಜೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ಭಕ್ತಾದಿಗಳ ಹರಕೆಯ ದೊಡ್ಡ ರಂಗಪೂಜೆಯು ನ.17 ರಂದು ಮದ್ಯಾಹ್ನ ಮತ್ತು ರಾತ್ರಿ ಪೂಜೆ ನಡೆಯಿತು. ಆರ್ಚಕರಾದ ಶ್ರೀನಿವಾಸ್ ರಾವ್ ಮತ್ತು ಆನಂದ್ ಭಟ್ ಪೂಜೆ ನೇರವೇರಿಸಿದರು. ನಂತರ ಮಹಾಪೂಜೆ , ಪ್ರಸಾದ ವಿತರಣೆ ನಡೆದು ,ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here