ಶುಭ ವಿವಾಹ – ರಾಕೇಶ್ – ನೀತಾ November 19, 2023 0 FacebookTwitterWhatsApp ಪುತ್ತೂರು: ಕೊಡಿಪಾಡಿ ಗ್ರಾಮದ ಓಜಾಲ ದಿ. ಹೊನ್ನಪ್ಪ ಪೂಜಾರಿಯವರ ಪುತ್ರ ಹೆಚ್. ರಾಕೇಶ್ ಮತ್ತು ಕೆಮ್ಮಿಂಜೆ ಗ್ರಾಮದ ಮರೀಲು ದಿ. ಪೊನ್ನಪ್ಪರವರ ಪುತ್ರಿ ನೀತಾರವರ ವಿವಾಹ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.ಹಾಗೂ ಮಧ್ಯಾಹ್ನ ಕಬಕ ಶ್ರೀ ಮಹಾದೇವೀ ಸಭಾಭವನದಲ್ಲಿ ಔತಣಕೂಟ ನಡೆಯಿತು.